ತಾಜಾ ಸುದ್ದಿ
tipu sword ಬ್ರಿಟಿಷರ ವಿರುದ್ಧದ ಯುದ್ಧದಲ್ಲಿ ಬಳಸಿದ್ದ ಟಿಪ್ಪು ಸುಲ್ತಾನ್ ಖಡ್ಗ 3.4 ಕೋಟಿ ರೂ.ಗೆ ಹರಾಜು!
ಬ್ರಿಟಿಷರ ವಿರುದ್ಧದ ಯುದ್ಧದಲ್ಲಿ ಮೈಸೂರು ಹುಲಿ ಟಿಪ್ಪು ಸುಲ್ತಾನ್ ಬಳಸಿದ್ದ ಖಡ್ಗ (tipu sword) ಲಂಡನ್ ನಲ್ಲಿ 3.4 ಕೋಟಿ ರೂ.ಗೆ ಹರಾಜಾಗಿದೆ. ಟಿಪ್ಪು ಸುಲ್ತಾನ್ ವೈಯಕ್ತಿಕ ಶಸ್ತ್ರಗಾರದ ಭಾಗವಾಗಿದ್ದ ಈ ಖಡ್ಗವನ್ನು ಹರಾಜು ಮಾಡಿರುವುದಾಗಿ ಬೋನ್ ಹ್ಯಾಮ್ ಹರಾಜು ಸಂಸ್ಥೆ…
