ಪಕ್ಷ ಒಡೆಯಲು ಸಂಸದರಿಗೆ 40 ಕೋಟಿ ಆಮೀಷ: ಟಿಎಂಸಿ ಸಂಸೆದೆ ಮಹುತಾ ಬಾಂಬ್
ಕೋಲ್ಕತಾ: ಬಂಡಾಯ ಘೋಷಿಸಿ ಪಕ್ಷ ಒಡೆಯಲು ಸಂಸದರಿಗೆ ತಲಾ 40 ಕೋಟಿ ರೂ. ಆಮೀಷ ಒಡ್ಡಲಾಗಿದೆ ಎಂದು ಆರೋಪಿಸಿದ್ದ ಮಹುವಾ ಮೊಯಿತ್ರಾ ವಿರುದ್ಧ 20 ಬಂಡಾಯ ಟಿಎಂಸಿ ಸಂಸದರು ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಪಕ್ಷ ಬದಲಾಯಿಸಿದ ಸಂಸದರಿಗೆ 40 ಕೋಟಿ ರೂ.ಗಳಷ್ಟು…
