ತಾಜಾ ಸುದ್ದಿ
ಜರ್ಮನಿಗೆ ತಲುಪಿದ ಅಮೆರಿಕದ ಕ್ಷಿಪಣಿಗಳು: ಶೀತಲಸಮರದ ಸುಳಿವು ಎಂದ ರಷ್ಯಾ
ಜರ್ಮನಿಗೆ ಸದ್ದಿಲ್ಲದೇ ಅಮೆರಿಕ ಕ್ಷಿಪಣಿಗಳನ್ನು ರವಾನಿಸುವ ಮೂಲಕ ಶೀತಲ ಸಮರದ ಆರಂಭದ ಸುಳಿವು ನೀಡಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿದ್ದಾರೆ. ವಾಷಿಂಗ್ಟನ್ ನಲ್ಲಿ ನಡೆದ ನ್ಯಾಟೋ ಸಭೆಯಲ್ಲಿ ಟೊಮಾಹ್ವಾಕ್ ನಂತಹ ದೂರಗಾಮಿ ಕ್ಷಿಪಣಿಗಳನ್ನು ಜರ್ಮನಿಯಲ್ಲಿ ಸಂಗ್ರಹಿಸಲು ತೀರ್ಮಾನಿಸಿದೆ. ಜರ್ಮನಿಯಲ್ಲಿ…
