Uncategorized
ಟೊಮೆಟೊ ಕೆಜಿಗೆ 75 ರೂ. ಈರುಳ್ಳಿ 50 ರೂ. ಎಫೆಕ್ಟ್: ಶೇ.29ರಷ್ಟು ತರಕಾರಿ ಮಾರಾಟ ಕುಸಿತ!
ಸತತ ಮಳೆಯಿಂದಾಗಿ ತರಕಾರಿ ಬೆಲೆ ಗಗನಕ್ಕೇರುತ್ತಿರುವ ಹಿನ್ನೆಲೆಯಲ್ಲಿ ಜನರು ತರಕಾರಿ ಖರೀದಿಸುವುದನ್ನೇ ಕಡಿಮೆ ಮಾಡಿದ್ದಾರೆ. ಇದರಿಂದ ಸರಾಸರಿಯಿಂದ ಶೇ.29ರಷ್ಟು ತರಕಾರಿ ಮಾರಾಟ ಕುಸಿದಿದೆ ಎಂದು ಸಮೀಕ್ಷೆ ವರದಿ ಹೇಳಿದೆ. ಲೋಕಲ್ ಸರ್ಕಲ್ ಸಂಸ್ಥೆ ದೇಶಾದ್ಯಂತ ನಡೆಸಿದ ಸಮೀಕ್ಷೆಯಲ್ಲಿ ಜನರು ತರಕಾರಿ ಖರೀದಿ…
