2827 ಕೋಟಿ ರೂ. ಸಂಚಾರಿ ಉಲ್ಲಂಘನೆಯ ದಂಡ ಬಾಕಿ: ವಸೂಲಿಗೆ ವಿಶೇಷ ಕೌಂಟರ್!
ಬೆಂಗಳೂರು: ರಾಜ್ಯಾದ್ಯಂತ ಬಾಕಿಯಿರುವ ಸಂಚಾರ ದಂಡ (ಇ-ಚಲನ್) ಪಾವತಿಗೆ ಶೇ 50 ರಿಯಾಯಿತಿ ಅವಕಾಶವನ್ನು ರಾಜ್ಯ ಸರ್ಕಾರ ಘೋಷಿಸಿದೆ. ಬಾಕಿ ಇರುವ ಸಂಚಾರ ದಂಡವನ್ನು ಶೇ 50 ರಿಯಾಯಿತಿ ದರದಲ್ಲಿ ಜೂನ್ 21ರಿಂದ ಜುಲೈ 10ರ ವರೆಗೆ ಪಾವತಿಸಬಹುದು. ದಂಡ ಸಂಗ್ರಹಣೆ…
