ದೇಶ
ಟ್ರಂಪ್ ಶೇ.25 ಸುಂಕ: ಭಾರತದ ಜವಳಿ ಉದ್ಯಮಕ್ಕೆ ದೊಡ್ಡ ಹೊಡೆತ
ನವದೆಹಲಿ: ಭಾರತದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಶೇಕಡಾ 25ರಷ್ಟು ಹೆಚ್ಚುವರಿ ಆಮದು ಸುಂಕ ಮತ್ತು ದಂಡವನ್ನು ವಿಧಿಸುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ರ ಘೋಷಣೆಯು ಭಾರತದ ಜವಳಿ ರಫ್ತುದಾರರಿಗೆ ಭಾರೀ ಪೆಟ್ಟು ನೀಡಲಿದೆ. ಅಮೆರಿಕವು ಭಾರತದ ಜವಳಿ ಮತ್ತು ರೆಡಿಮೇಡ್…
