2ನೇ ಮದುವೆ ಆಗಿದ್ದರೂ ಅಕ್ರಮ ಸಂಬಂಧ: ಬ್ಲಾಕ್ ಮೇಲ್ ಗೆ ಹೆದರಿ ಮಗನ ಜೊತೆ ತಾಯಿ ಆತ್ಮಹತ್ಯೆ
ಗಂಡನ ಸಾವಿನ ಹಿನ್ನೆಲೆಯಲ್ಲಿ ಮೈದುನನ್ನೇ ಮದುವೆ ಆಗಿದ್ದರೂ ಮತ್ತೊಂದು ಅಕ್ರಮ ಸಂಬಂಧ ಹೊಂದಿದ್ದ ಮಹಿಳೆ ಬ್ಲಾಕ್ ಮೇಲ್ ಗೆ ಹೆದರಿ 8 ವರ್ಷದ ಮಗನ ಜೊತೆ ಆತ್ಮಹತ್ಯೆ ಮಾಡಿಕೊಂಡ ಘಟನೆ ತುಮಕೂರಿನಲ್ಲಿ ನಡೆದಿದೆ. ತುಮಕೂರಿನ ಶಿರಾದ ಕಳ್ಳಂಬೆಳ್ಳದಲ್ಲಿ ಹಂಸಲೇಖ (32) ಹಾಗೂ…
