ರಾಜ್ಯ
ಶಿವಮೊಗ್ಗದಲ್ಲಿ ತಪ್ಪಿದ ದುರಂತ: ತುಂಗಾ ಸೇತುವೆ ಮೇಲೆ ರೈಲಿನಿಂದ ಬೇರ್ಪಟ್ಟ 6 ಬೋಗಿಗಳು
ಚಲಿಸುತ್ತಿದ್ದ ರೈಲಿನಿದ 6 ಬೋಗಿಗಳು ಬೇರ್ಪಟ್ಟ ಘಟನೆ ಶಿವಮೊಗ್ಗ ನಗರದ ತುಂಗಾ ಸೇತುವೆಯ ಮೇಲೆ ಸಂಭವಿಸಿದೆ. ಶಿವಮೊಗ್ಗ ನಗರದಲ್ಲಿ ಬುಧವಾರ ಮಧ್ಯಾಹ್ನ ರೈಲಿನ 6 ಬೋಗಿಗಳು ರೈಲಿನಿಂದ ಬೇರ್ಪಟ್ಟು ಹಳಿಯ ಮೇಲೆಯೇ ನಿಂತಿದ್ದರಿಂದ ದೊಡ್ಡ ರೈಲು ದುರಂತವೊಂದು ತಪ್ಪಿದೆ. ಶಿವಮೊಗ್ಗ ನಗರದ…
