ಜಿಲ್ಲಾ ಸುದ್ದಿ
3 ಕಂದಮ್ಮಗಳ ಜೊತೆ ತುಂಗಾಭದ್ರಾ ನದಿಗೆ ಹಾರಿ ತಂದೆ ಆತ್ಮಹತ್ಯೆ
ಮೂವರು ಮಕ್ಕಳೊಂದಿಗೆ ತುಂಗಭದ್ರಾ ನದಿಗೆ ಹಾರಿ ತಂದೆ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಗದಗ ಜಿಲ್ಲೆಯ ಕೊರ್ಲಹಳ್ಳಿ ಬಳಿ ನಡೆದಿದೆ. ಮುಂಡರಗಿ ತಾಲೂಕಿನ ಮಕ್ತುಪೂರ ಗ್ರಾಮದ ನಿವಾಸಿ ಮಂಜುನಾಥ ಅರಕೇರಿ, ವೇದಾಂತ (3), ಪವನ (4) ಮತ್ತು ಧನ್ಯಾ (6) ಮೃತಪಟ್ಟಿದ್ದಾರೆ.…
