ತಾಜಾ ಸುದ್ದಿ
ಒಂದೇ ವಾರದಲ್ಲಿ ಕ್ಯಾಪ್ಟನ್, ಕಿಚ್ಚನ ಚಪ್ಪಾಳೆ ಗಿಟ್ಟಿಸಿದ ಉಗ್ರಂ ಮಂಜು!
ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನಲ್ಲಿ 50 ದಿನಗಳನ್ನು ಪೂರೈಸಿದ ಬೆನ್ನಲ್ಲೇ ಉಗ್ರಂ ಮಂಜು ಒಂದೇ ವಾರದಲ್ಲಿ ಎರಡೂ ಸಾಧನೆ ಮಾಡಿ ಗಮನ ಸೆಳೆದಿದ್ದಾರೆ. ಈ ವಾರ ಅದ್ಭುತ ಪ್ರದರ್ಶನ ನೀಡಿದ್ದೂ ಅಲ್ಲದೇ ಅದೃಷ್ಟದ ಸಹಾಯದಿಂದ ವಾರದ ಕ್ಯಾಪ್ಟನ್ ಆಗಿ ಆಯ್ಕೆಯಾದ…
