ತಾಜಾ ಸುದ್ದಿ
ವರಮಹಾಲಕ್ಷ್ಮೀ ಹಬ್ಬಕ್ಕೆ ಸಿಹಿಸುದ್ದಿ ನೀಡಿದ ಉಪೇಂದ್ರ: ಯುಐ ಅಕ್ಟೋಬರ್ ನಲ್ಲಿ ಬಿಡುಗಡೆ
ವರಮಹಾಲಕ್ಷ್ಮೀ ಹಬ್ಬದ ದಿನವಾದ ಶುಕ್ರವಾರ ಹೊಸ ಪೋಸ್ಟರ್ ಜೊತೆಗೆ ಯುಐ ಚಿತ್ರ ಯಾವ ತಿಂಗಳಲ್ಲಿ ಬಿಡುಗಡೆ ಆಗಲಿದೆ ಎಂದು ಘೋಷಿಸುವ ಮೂಲಕ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ. ವಿಭಿನ್ನ ಕತೆ, ಚಿತ್ರಕಥೆ ಜೊತೆಗೆ ತಲೆಗೆ ಹುಳ ಬಿಡುವ ರೀತಿಯ ಪೋಸ್ಟರ್ ಗಳ ಮೂಲಕ…
