ಕ್ರೀಡೆ
ವನಿತೆಯರ ಕಿರಿಯರ ವಿಶ್ವಕಪ್: ಸೂಪರ್ ಸಿಕ್ಸ್ ಗೆ ಭಾರತ ಲಗ್ಗೆ
ಕೌಲಾಲಂಪುರ: ಆರಂಭಿಕ ಆಟಗಾರ್ತಿ ತ್ರಿಶಾ (49) ಮತ್ತು ವೇಗಿಗಳ ಅತ್ಯುತ್ತಮ ದಾಳಿಯ ನೆರವಿನಿಂದ ಭಾರತ ತಂಡ ಶ್ರೀಲಂಕಾ ವಿರುದ್ಧ 60 ರನ್ ಜಯ ಸಾಧಿಸಿ ಅಂಡರ್ 19 ಮಹಿಳಾ ಟಿ20 ವಿಶ್ವಕಪ್ನ ಸೂಪರ್ ಸಿಕ್ಸ್ ಹಂತ ತಲುಪಿದೆ. ಈ ಜಯದ ಮೂಲಕ…
