ಕ್ರೀಡೆ
IPL Auction 2025 ಐಪಿಎಲ್ ಹರಾಜಿನಲ್ಲಿ ಮಾರಾಟವಾಗದ 6 ಆಟಗಾರರು!
ಐಪಿಎಲ್ ಹರಾಜು ಪ್ರಕ್ರಿಯೆಯ ಮೊದಲ ದಿನ 53 ಆಟಗಾರರು ವಿವಿಧ ಫ್ರಾಂಚೈಸಿಗಳ ಗಮನ ಸೆಳೆಯಲು ಯಶಸ್ವಿಯಾದರೆ, 6 ಆಟಗಾರರು ಖರೀದಿಸುವವರೇ ಇಲ್ಲದೇ ಅನ್ ಸೋಲ್ಡ್ ಆಟಗಾರರ ಪಟ್ಟಿ ಸೇರಿದ್ದಾರೆ. ಅಬುಧಾಬಿಯಲ್ಲಿ ಭಾನುವಾರ ನಡೆದ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ದೇವದತ್ ಪಡಿಕ್ಕಲ್, ಡೇವಿಡ್…
