ಕ್ರೀಡೆ
ಕೋಪಾ ಅಮೆರಿಕ: ಉರುಗ್ವೆ ಮಣಿಸಿದ ಕೊಲಂಬಿಯಾಗೆ ಫೈನಲ್ ನಲ್ಲಿ ಅರ್ಜೆಂಟೀನಾ ಸವಾಲು!
10 ಆಟಗಾರರ ಕೊಲಂಬಿಯಾ ತಂಡ 1-0 ಗೋಲಿನಿಂದ ಉರುಗ್ವೆ ತಂಡವನ್ನು ಸೋಲಿಸಿ ಕೋಪಾ ಅಮೆರಿಕ ಫುಟ್ಬಾಲ್ ಟೂರ್ನಿಯ ಫೈನಲ್ ತಲುಪಿದೆ. ಪ್ರಶಸ್ತಿ ಸುತ್ತಿನಲ್ಲಿ ವಿಶ್ವ ಚಾಂಪಿಯನ್ ಅರ್ಜೆಂಟೀನಾ ತಂಡವನ್ನು ಎದುರಿಸಲಿದೆ. ಚಾರ್ಲೊಟೆಯಲ್ಲಿ ಗುರುವಾರ ಮುಂಜಾನೆ ನಡೆದ ಜಿದ್ದಾಜಿದ್ದಿನ ಪಂದ್ಯದಲ್ಲಿ ಕೊಲಂಬಿಯಾ ತಂಡ…
