ತಾಜಾ ಸುದ್ದಿ
ಅಮೆರಿಕದ ಸೇತುವೆ ಕುಸಿದು 6 ಮಂದಿ ಸಾವು, ಹಡಗಿನಲ್ಲಿದ್ದ 23 ಭಾರತೀಯ ಸಿಬ್ಬಂದಿ ಪಾರು
ಸರಕು ಸಾಗಾಣೆ ಹಡಗು ಡಿಕ್ಕಿ ಹೊಡೆದಿದ್ದರಿಂದ ಅಮೆರಿಕದ ಪ್ರತಿಷ್ಠಿತ ಸೇತುವೆ ಕುಸಿದುಬಿದ್ದಿತ್ತು. ಇದರಿಂದ ಮೃತಪಟ್ಟವರ ಸಂಖ್ಯೆ 6ಕ್ಕೇರಿದೆ. ಅಮೆರಿಕದ ಬಲ್ಟಿಮೋರ್ ಎಂಬಲ್ಲಿ ಇರುವ ಫ್ರಾನ್ಸಿಸ್ ಸ್ಕಾಟ್ ಕೀ ಬ್ರಿಡ್ಜ್ ಕುಸಿದು ಬಿದ್ದಿದ್ದು, ಹಡಗಿನಲ್ಲಿದ್ದ ಎಲ್ಲಾ 23 ಸಿಬ್ಬಂದಿ ಭಾರತೀಯರಾಗಿದ್ದು, ಎಲ್ಲರೂ ಸುರಕ್ಷಿತವಾಗಿದ್ದಾರೆ.…
