ರಾಜ್ಯ
ಮಂತ್ರಾಲಯ ಮಠ-ಉತ್ತರಾದಿ ಮಠ ಶ್ರೀಗಳ ಶತಮಾನಗಳ ವೈಷ್ಯಮ್ಯ ಸುಖಾಂತ್ಯ
ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠ ಮತ್ತು ಶ್ರೀ ಉತ್ತರಾಧಿಮಠದ ನಡುವಿನ ಶತಮಾನಗಳ ಹಿಂದಿನ ಕಾನೂನು ಸಂಘರ್ಷ ಸುಪ್ರೀಂಕೋರ್ಟ್ ಸೂಚನೆ ಮೇರೆಗೆ ಸುಖಾಂತ್ಯಗೊಂಡಿದೆ. ಸುಪ್ರೀಂ ಕೋರ್ಟ್ ಆದೇಶದಂತೆ ನ್ಯಾಯಮೂರ್ತಿ ಸಂಜಯ್ ಕೌರ್ ನೇತೃತ್ವದಲ್ಲಿ ಗುರುವಾರ ಚೆನ್ನೈನಲ್ಲಿ ಶ್ರೀ ಸುಭುದೇಂದ್ರ ತೀರ್ಥರು…
