ದೇಶ
ಉತ್ತರಾಖಂಡ ಹಿಮಪಾತದಲ್ಲಿ 4 ಮಂದಿ ಸಾವು; 5 ಮಂದಿ ನಾಪತ್ತೆ!
ಉತ್ತರಾಖಂಡ್ ನ ಚಿಮೊಲಿಯಲ್ಲಿ ಶುಕ್ರವಾರ ಬಿದ್ದ ಹಿಮಪಾತದಲ್ಲಿ 4 ಮಂದಿ ಮೃತಪಟ್ಟಿದ್ದು, 5 ಮಂದಿ ಇನ್ನೂ ನಾಪತ್ತೆಯಾಗಿದ್ದರೆ. ಭಾರತ ಮತ್ತು ನೇಪಾಳ ಗಡಿ ಭಾಗದಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ವೇಳೆ ಏಕಾಏಕಿ ಹಿಮಪಾತ ಆಗಿದ್ದರಿಂದ 48 ಮಂದಿ ಸಿಲುಕಿದ್ದರು. ರಕ್ಷಣಾ…
