ದೇಶ
ಉತ್ತರಾಖಂಡ್ ಸೇನಾ ಶಿಬಿರಕ್ಕೆ ನುಗ್ಗಿದ ಪ್ರವಾಹ: ರಕ್ಷಣೆಗೆ ಬಂದಿದ್ದ 10 ಯೋಧರ ದುರ್ಮರಣ
ಉತ್ತರಾಖಂಡ್ ನ ಉತ್ತರ ಕಾಶಿಯಲ್ಲಿ ಮೇಘಸ್ಫೋಟದಿಂದ ಸಂಭವಿಸಿದ ಭೀಕರ ಪ್ರವಾಹ ಸೇನಾ ಶಿಬಿರಕ್ಕೆ ನುಗ್ಗಿದ್ದರಿಂದ ರಕ್ಷಣೆಗೆ ಬಂದಿದ್ದ ಕನಿಷ್ಠ 10 ಯೋಧರು ಮೃತಪಟ್ಟಿದ್ದಾರೆ. ಮಂಗಳವಾರ ಮಧ್ಯಾಹ್ನ 1.45ಕ್ಕೆ ದಾರಲಿ ಗ್ರಾಮದ ಸಮೀಪದ ಖೀರ್ ಲೇಕ್ ನಲ್ಲಿ ಮೇಘಸ್ಫೋಟ ಸಂಭವಿಸಿದ್ದು, ಕೇವಲ 4…
