ಕ್ರೀಡೆ
ಟಿ-20: ಯಂಗ್ ಇಂಡಿಯಾಗೆ 7 ವಿಕೆಟ್ ಜಯ, ಅನುಭವಿ ಬಾಂಗ್ಲಾಗೆ ಸೋಲು
ಹಿರಿಯರ ಅನುಪಸ್ಥಿತಿಯಲ್ಲಿ ಅಖಾಡಕ್ಕೆ ಇಳಿದ ಭಾರತ ಯುವ ಪಡೆ 7 ವಿಕೆಟ್ ಗಳಿಂದ ಬಾಂಗ್ಲಾದೇಶ ತಂಡವನ್ನು ಸೋಲಿಸಿ ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ ಗೆಲುವಿನ ಆರಂಭ ಪಡೆದಿದೆ. ಗ್ವಾಲಿಯರ್ ನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ ತಂಡವನ್ನು…
