ಬೆಂಗಳೂರು
ದರ್ಶನ್ ಇರುವ ಜೈಲಲ್ಲಿ ಸೇಬಿನ ಹಾರ ಹಾಕಿ, ರೌಡಿಯ ಬರ್ತಡೆ ಆಚರಣೆ!
ಕನಿಷ್ಠ ಸೌಲಭ್ಯ ನೀಡುತ್ತಿಲ್ಲ ಎಂದು ನಟ ದರ್ಶನ್ ನ್ಯಾಯಾಲಯದಲ್ಲಿ ಹೋರಾಟ ನಡೆಸಿದ್ದರೆ ಮತ್ತೊಂದೆಡೆ ಇದೇ ಜೈಲಿನಲ್ಲಿರುವ ರೌಡಿಗಳು ಭರ್ಜರಿಯಾಗಿ ಹುಟ್ಟುಹಬ್ಬ ಆಚರಿಸುತ್ತಿರುವ ಆಘಾತಕಾರಿ ವಿಷಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ರೌಡಿ ಶೀಟರ್ ಕೇಕ್ ಕಟ್…
