84,900 ಮತದಾರರ ಹೆಸರು ಡಿಲಿಟ್ ಗೆ ಫಾರಂ-7 ಸಲ್ಲಿಕೆ: ಚುನಾವಣಾ ಆಯೋಗ ಮಾಹಿತಿ
ರಾಜ್ಯದಲ್ಲಿ ಸಾಮೂಹಿಕ ಫಾರ್ಮ್ 7 ಸಲ್ಲಿಸುವ ಮೂಲಕ ಮತದಾರರ ಪಟ್ಟಿಯಿಂದ ಮತದಾರರ ಹೆಸರನ್ನು ಡಿಲಿಟ್ ಮಾಡುವ ಬಿಜೆಪಿ ತಂತ್ರ ಬಹಿರಂಗವಾಗಿದ್ದು, ಚುನಾವಣಾ ಆಯೋಗದ ಪ್ರಕಾರವೇ ರಾಜ್ಯದಲ್ಲಿ 84,900 ಅರ್ಜಿಗಳು ಸಲ್ಲಿಕೆಯಾಗಿವೆ. ಮತದಾರರ ಹೆಸರು ಡಿಲಿಟ್ ಮಾಡಲು ಬಿಜೆಪಿ ಕಾರ್ಯಕರ್ತರು ಸಲ್ಲಿಸಿದ ಫಾರಂ-೭…
