ಜ್ಯೋತಿಷ್ಯ
ಜೂನ್ 22ರಿಂದ 29: ಈ ರಾಶಿಯವರು ಉತ್ತಮ ನಿರ್ಧಾರ ಕೈಗೊಳ್ಳಲು ಸಮಯ ಬಂದಿದೆ!
ಜೂನ್ 22ರಿಂದ ಜೂನ್ 29ರವರೆಗಿನ ರಾಶಿಗಳ ವಾರದ ಭವಿಷ್ಯ ಇಲ್ಲಿದೆ. ಮೇಷ ರಾಶಿ ಈ ವಾರ ನಿಮ್ಮ ನೆಚ್ಚಿನ ಸ್ಥಳಗಳಿಗೆ ಪ್ರಯಾಣಿಸುವ ಸಾಧ್ಯತೆ ಇದೆ. ಸಂಗಾತಿಯನ್ನು ಹುಡುಕುತ್ತಿರುವರಿಗೆ ಈ ವಾರ ಅದೃಷ್ಟ ಒಲಿದು ಬರುವ ಸಾಧ್ಯತೆ ಹೆಚ್ಚಾಗಿದೆ. ಮೇಷ ರಾಶಿಯವರಿಗೆ ಸಣ್ಣ…
