ತಾಜಾ ಸುದ್ದಿ
ಹಿಂದೆಂದೂ ಬಳಸದ ಶಸ್ತ್ರಾಸ್ತ್ರ ಬಳಸಬೇಕಾಗುತ್ತೆ: ಇಸ್ರೇಲ್ ಗೆ ಇರಾನ್ ಎಚ್ಚರಿಕೆ
ಇಸ್ರೇಲ್ ನಮ್ಮ ಮೇಲೆ ಮರು ದಾಳಿ ಮಾಡಿದರೆ ಯಾವುದೇ ಸೆಕೆಂಡ್ ನಲ್ಲಿ ತಿರುಗೇಟು ನೀಡಲು ಸಜ್ಜಾಗಿದ್ದೇವೆ ಮತ್ತು ಹಿಂದೆಂದೂ ಬಳಸದ ಶಸ್ತ್ರಾಸ್ತ್ರಗಳನ್ನು ಬಳಸಬೇಕಾಗುತ್ತದೆ ಎಂದು ಇರಾನ್ ಎಚ್ಚರಿಕೆ ನೀಡಿದೆ. ಇಸ್ರೇಲ್ ಮೇಲೆ 300ಕ್ಕೂ ಹೆಚ್ಚು ಕ್ಷಿಪಣಿ ದಾಳಿ ಮಾಡಿದ್ದ ಇರಾನ್ ಮೇಲೆ…
