ದೇಶ
ಮದುವೆ ಮನೆಯಲ್ಲಿ ವಧುವಿನ ಸ್ನೇಹಿತೆಗೆ ಹಾರ ಹಾಕಿದ ವರ: ಕಪಾಳಮೋಕ್ಷ ಮಾಡಿದ ವಧು!
ಕುಡಿದ ಮತ್ತಿನಲ್ಲಿದ್ದ ವರ ವಧುವಿನ ಬದಲು ಆಕೆಯ ಸ್ನೇಹಿತೆಗೆ ಹಾರ ಹಾಕಿದ್ದರಿಂದ ಮದುವೆ ನಿಂತು ಹೋದ ಘಟನೆ ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ ನಡೆದಿದೆ. ಶನಿವಾರ ಈ ಘಟನೆ ನಡೆದಿದ್ದು, 26 ವರ್ಷದ ರವೀಂದ್ರ ಕುಮಾರ್ ಎಂಬ ವರನ ಜೊತೆಗಿನ ಮದುವೆಯನ್ನು…
