ವಿದೇಶ
ಆನ್ ಲೈನ್ ನಲ್ಲಿ ಔಷಧಿಗೆ ಆರ್ಡರ್ ಮಾಡಿದರೆ ಬಂದಿದ್ದು ಮಾನವ ದೇಹದ ಅಂಗಾಂಗಳು!
ಆನ್ ಲೈನ್ ನಲ್ಲಿ ಔಷಧಗಳನ್ನು ಆರ್ಡರ್ ಮಾಡಿದ್ದ ಮಹಿಳೆ ಮಾನವ ಅಂಗಾಂಗಳು ಕಂಡು ಹೌಹಾರಿದ ಘಟನೆ ಅಮೆರಿಕದಲ್ಲಿ ನಡೆದಿದೆ. ಮಹಿಳ ಔಷಧಿಗಳನ್ನು ಆರ್ಡರ್ ಮಾಡಿದ್ದರು. ಮನೆಗೆ ಬಾಕ್ಸ್ ಬಂದ ಕೂಡಲೇ ತೆರೆದು ನೋಡಿದಾಗ ಅದರಲ್ಲಿ ಔಷಧಿಗಳಲ್ಲ ಬದಲಾಗಿ ಮನುಷ್ಯದ ದೇಹದ ಅಂಗಗಳಿರುವುದು…
