ಅಪರಾಧ
ನನ್ನ ಚಿತಾಭಸ್ಮ ಚರಂಡಿಗೆ ಎಸೆಯಿರಿ: ಪತ್ನಿ ಕಾಟ ತಾಳಲಾರದೇ ಇಂಜಿನಿಯರ್ ಆತ್ಮಹತ್ಯೆ
ಪತ್ನಿ ಕುಟುಂಬದವರು ಸುಳ್ಳು ಕೇಸ್ ಹಾಕಿ ಕಿರುಕುಳ ನೀಡುತ್ತಾರೆ ಎಂದು ವೀಡಿಯೋದಲ್ಲಿ ಆರೋಪಿಸಿ ಉತ್ತರ ಪ್ರದೇಶದಲ್ಲಿ ಇಂಜಿನಿಯರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉತ್ತರ ಪ್ರದೇಶದ ಎಟ್ವಾಹ್ ನಲ್ಲಿ ಇಂಜಿನಿಯರ್ ಮೋಹಿತ್ ಯಾದವ್ ಆತ್ಮಹತ್ಯೆಗೂ ಮುನ್ನ ವೀಡಿಯೋದಲ್ಲಿ ಪತ್ನಿ ಹಾಗೂ ಅವರ ಭಾಮೈದಿಂದರು ಸುಳ್ಳು…
