ಅಪರಾಧ
ಹಣಕ್ಕಾಗಿ ಮಾವನ ಪೀಡಿಸುತ್ತಿದ್ದ ಗಂಡನನ್ನೇ ಕೊಂದ ಪತ್ನಿ!
ಹೊಸದುರ್ಗ: ಹಣಕ್ಕಾಗಿ ಅಪ್ಪನನ್ನು ಪೀಡಿಸುತ್ತಿದ್ದ ಗಂಡನನ್ನು ಕೋಲಿನಿಂದ ಹೊಡೆದು ಪತ್ನಿ ಕೊಲೆಗೈದ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದಲ್ಲಿ ನಡೆದಿದೆ. ಶ್ರೀರಾಂಪುರ ಹೋಬಳಿಯ ಯಾದಘಟ್ಟ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ. ಸ್ಥಳೀಯ ನಿವಾಸಿ ಗಿರೀಶ್ (46) ಮೃತಪಟ್ಟಿದ್ದು, ಪತ್ನಿ ಪ್ರಭಾ…
