ದೇಶ
ಹಾಲುಣಿಸುತ್ತಿದ್ದ ತಾಯಿ ಮಡಿಲಿನಿಂದ 3 ವರ್ಷದ ಹಸುಗೂಸು ಹೊತ್ತೊಯ್ದ ನರಭಕ್ಷಕ ತೋಳ!
ಅಮ್ಮನ ತೊಡೆ ಮೇಲೆ ಮಲಗಿದ್ದ 3 ವರ್ಷದ ಮಗುವನ್ನು ನರಭಕ್ಷಕ ತೋಳ ಕಿತ್ತುಕೊಂಡು ಹೋಗಿ ತಿಂದ ಭೀಕರ ಘಟನೆ ಉತ್ತರಪ್ರದೇಶದ ಬಹರಿಚ್ ಜಿಲ್ಲೆಯಲ್ಲಿ ನಡೆದಿದೆ. ಮಂಜಾರ ತಾಲೂಕಿನ ರಸಲ್ಪುರ ಡಾರೆತಾ ಗ್ರಾಮದಲ್ಲಿ ತೊಡೆ ಮೇಲೆ ಮಲಗಿಸಿಕೊಂಡು ಹಾಲುಣಿಸಿದ್ದಾಗ ಮನೆಗೆ ನುಗ್ಗಿದ ತೋಳ…
