ಕ್ರೀಡೆ
20 ವರ್ಷದ ದಾಂಪತ್ಯ ನಂತರ ವಿಚ್ಚೇದನ: ಜೀವನದ ಕರಾಳ ಮುಖ ಬಹಿರಂಗಪಡಿಸಿದ ಮೇರಿಕೋಮ್!
6 ಬಾರಿಯ ವಿಶ್ವಚಾಂಪಿಯನ್ ಹಾಗೂ ಒಲಿಂಪಿಕ್ಸ್ ಪದಕ ವಿಜೇತೆ ಮೇರಿಕೋಮ್ 20 ವರ್ಷಗಳ ಸುದೀರ್ಘ ದಾಂಪತ್ಯದ ನಂತರ ವಿಚ್ಛೇದನ ನೀಡಬೇಕಾಗಿ ಬಂದ ಜೀವನದ ಕರಾಳ ಮುಖವನ್ನು ಮೊದಲ ಬಾರಿ ಸಾರ್ವಜನಿಕವಾಗಿ ಬಹಿರಂಗಪಡಿಸಿದ್ದಾರೆ. ಕರುಂಗ್ ಓಂಕ್ಲೋರ್ ಮದುವೆ ಆಗಿ ನಾಲ್ಕು ಮಕ್ಕಳನ್ನು ಹೊಂದಿರುವ…
