ತಂತ್ರಜ್ಞಾನ
ವಿಂಕ್ ಸ್ಟುಡಿಯೋ ಆರಂಭಿಸಿದ ಎರಡು ವರ್ಷಗಳಲ್ಲಿ ಮೈಲಿಗಲ್ಲು ಸಾಧನೆ
ಭಾರತದ ನಂಬರ್ ಒನ್ ಮ್ಯೂಸಿಕ್ ಸ್ಟ್ರೀಮಿಂಗ್ ಆಪ್ ಆಗಿರುವ ವಿಂಕ್ ಮ್ಯೂಸಿಕ್ ತನ್ನ ಡೌನ್ಲೋಡ್ಗಳು ಮತ್ತು ದಿನನಿತ್ಯದ ಸಕ್ರಿಯ ಬಳಕೆದಾರರೊಂದಿಗೆ ರಾಷ್ಟ್ರವ್ಯಾಪಿ ಪ್ರೇಕ್ಷಕರಿಗೆ ತಮ್ಮ ನವೀನ ಹಾಡುಗಳನ್ನು ಬಿಡುಗಡೆಗೊಳಿಸುವ ವೇದಿಕೆಯಾದ ವಿಂಕ್ ಸ್ಟುಡಿಯೋದ ಸ್ವತಂತ್ರ ಆರ್ಟಿಸ್ಟ್ ಗಳ ಹಾಡಿಗೆ ಉದ್ಯಮ-ಮಂಚೂಣಿ ಮೈಲಿಗಲ್ಲು…
