ತಾಜಾ ಸುದ್ದಿ
100 ದಶಲಕ್ಷ ದಾಟಿದ ಪ್ರಧಾನಿ ಮೋದಿ ಫಾಲೋವರ್ಸ್: `ಎಕ್ಸ್’ನಲ್ಲಿ ವಿಶ್ವನಾಯಕನ ದಾಖಲೆ!
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎಕ್ಸ್ ನಲ್ಲಿ ಫಾಲೋವರ್ಸ್ ಸಂಖ್ಯೆ 100 ದಶಲಕ್ಷ ದಾಟಿದೆ. ಈ ಮೂಲಕ ವಿಶ್ವದಲ್ಲೇ ಅತೀ ಹೆಚ್ಚು ಫಾಲೋವರ್ಸ್ ಹೊಂದಿದ ವಿಶ್ವದ ನಾಯಕ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಎಕ್ಸ್ ನಲ್ಲಿ ವಿಶ್ವದಲ್ಲೇ ಅತೀ ಹೆಚ್ಚು ಫಾಲೋವರ್ಸ್ ಹೊಂದಿದ…
