ಯಮುನಾ ನದಿಯಲ್ಲಿ ಮುಳುಗಿದ ದೋಣಿ: ಕನಿಷ್ಠ 10 ಯಾತ್ರಿಗಳು ನಿಧನ
ಯಾತ್ರಿಗಳು ಸಾಗುತ್ತಿದ್ದ ದೋಣಿ ಯಮುನಾ ನದಿಯಲ್ಲಿ ಮುಳುಗಿದ ಪರಿಣಾಮ ಕನಿಷ್ಠ 10 ಮಂದಿ ಯಾತ್ರಿಗಳು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಮದುರೈನಲ್ಲಿ ಸಂಭವಿಸಿದೆ. ಕಾಶಿಘಾಟ್ ನ ಬೃಂದಾವನದ ಸೇತುವೆ ಬಳಿ ಸುಮಾರು 30 ಪ್ರಯಾಣಿಕರಿದ್ದ ದೋಣಿ ಸಾಗುತ್ತಿದ್ದಾಗ ನೂಕುನುಗ್ಗಲು ಸಂಭವಸಿದ್ದರಿಂದ ದೋಣಿ…
