ವಿದೇಶ
South Korea ದಕ್ಷಿಣ ಕೊರಿಯಾ ಅಧ್ಯಕ್ಷ ಯೂನ್‌ಗೆ ವಾಗ್ದಂಡನೆ, ಪದಚ್ಯುತಿ
ಸೋಲ್: ವಾಗ್ದಂಡನೆ ನಿರ್ಣಯ ಅಂಗೀಕರಿಸುವ ಮೂಲಕ ದಕ್ಷಿಣ ಕೊರಿಯಾ ಸಂಸತ್ತು ಅಧ್ಯಕ್ಷ ಯೂನ್ ಸುಕ್ ಯೆಯೋಲ್ ಅವರನ್ನು ಪದಚ್ಯುತಗೊಳಿಸಿದೆ. ದೇಶದಲ್ಲಿ ಮಿಲಿಟರಿ ಕಾನೂನನ್ನು ಹೇರುವ ವಿವಾದಾತ್ಮಕ ಪ್ರಯತ್ನದ ಕುರಿತಾದ ರಾಜಕೀಯ ಬಿಕ್ಕಟ್ಟಿನ ಮಧ್ಯೆ ಅವರನ್ನು ಅಧಿಕಾರದಿಂದ ಕೆಳಗಿಳಿಸಲಾಗಿದೆ. “ಇಂದಿನ (ಶನಿವಾರ) ವಾಗ್ದಂಡನೆ…
