Monday, May 25, 2026
Google search engine

Monthly Archives: April, 2024

ಚಾಕೊಲೇಟ್ ಐಸ್ ಕ್ರೀಂ ಡೆಲಿವರಿ ಮಾಡದ ಸ್ವಿಗ್ಗಿಗೆ 5000 ರೂ. ದಂಡ!

ಮೊಬೈಲ್ ಆಪ್ ಮೂಲಕ ಆರ್ಡರ್ ಮಾಡಿದ್ದ ಚಾಕೋಲೇಟ್ ಐಸ್ ಕ್ರೀಂ ನೀಡದ ಕಾರಣ ಸ್ವಿಗ್ಗಿಗೆ ಬೆಂಗಳೂರಿನ ಗ್ರಾಹಕರ ವೇದಿಕೆ 5000 ರೂ. ದಂಡ ವಿಧಿಸಿದೆ. ಫುಡ್ ಆರ್ಡರ್ ಡೆಲಿವರಿ ಕಂಪನಿಯಾದ ಸ್ವಿಗ್ಗಿಗೆ 3000 ರೂ....

ಕರ್ನಾಟಕದ ಹೋರಾಟಕ್ಕೆ ಜಯ: ಕೊನೆಗೂ ಕೇಂದ್ರದಿಂದ 3,454 ಕೋಟಿ ರೂ. ಬಿಡುಗಡೆ!

ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಮೊದಲ ಹಂತದ 14 ಕ್ಷೇತ್ರಗಳಿಗೆ ಮತದಾನ ಮುಗಿದ ಬೆನ್ನಲ್ಲೇ ಕರ್ನಾಟಕಕ್ಕೆ ಕೇಂದ್ರ ಸರ್ಕಾರ 3454 ಕೋಟಿ ರೂ.ಬರ ಪರಿಹಾರ ಮೊತ್ತವನ್ನು ಬಿಡುಗಡೆ ಮಾಡಿದೆ. ಲೋಕಸಭಾ ಚುನಾವಣೆಯಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು...

ಜೈ ಶ್ರೀರಾಮ್, ಕೊಹ್ಲಿ, ರೋಹಿತ್ ಎಂದು ಉತ್ತರ ಬರೆದ ವಿದ್ಯಾರ್ಥಿಗಳು ಪಾಸ್! ಯುಪಿ ವಿವಿಯಲ್ಲಿ ಗೋಲ್ ಮಾಲ್!

ಉತ್ತರ ಪತ್ರಿಕೆಯಲ್ಲಿ ಜೈ ಶ್ರೀರಾಮ್ ಪಾಸ್ ಕರೊ (ಜೈ ಶ್ರೀರಾಮ್ ಪಾಸ್ ಮಾಡಿ) ಎಂದು ಬರೆದಿದ್ದ ವಿದ್ಯಾರ್ಥಿಯನ್ನು ಪಾಸ್ ಮಾಡಿದ ಪ್ರೊಫೆಸರ್ ಅನ್ನು ಅಮಾನತುಗೊಳಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಉತ್ತರ ಪ್ರದೇಶ ವಿಶ್ವವಿದ್ಯಾಲಯದ...

ಚೇಸಿಂಗ್ ನಲ್ಲಿ ವಿಶ್ವದಾಖಲೆ ಬರೆದ ಪಂಜಾಬ್ ಕಿಂಗ್ಸ್! ಕೆಕೆಆರ್ ಗೆ 8 ವಿಕೆಟ್ ಆಘಾತ

ಜಾನಿ ಬೇರ್ ಸ್ಟೋ ಅಜೇಯ ಶತಕ ಹಾಗೂ ಶಶಾಂಕ್ ಸಿಂಗ್ ಅವರ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನದಿಂದ ಪಂಜಾಬ್ ಕಿಂಗ್ಸ್ ತಂಡ ಟಿ-20 ಕ್ರಿಕೆಟ್ ಪಂದ್ಯದಲ್ಲಿ 261 ರನ್ ಗಳನ್ನು ಯಶಸ್ವಿಯಾಗಿ ಚೇಸ್ ಮಾಡಿ...

ಆಕ್ರಮಿತ ಕಾಶ್ಮೀರದಲ್ಲಿ ರಸ್ತೆ ನಿರ್ಮಿಸುತ್ತಿರುವ ಚೀನಾ: ಸ್ಯಾಟಲೈಟ್ ಚಿತ್ರಗಳಿಂದ ಬಹಿರಂಗ

ಚೀನಾ ಆಕ್ರಮಿತ ಸಿಯಾಚಿನ್ ಬಳಿಯ ಕಾಶ್ಮೀರದಲ್ಲಿ ಹೊಸದಾಗಿ ರಸ್ತೆ ನಿರ್ಮಿಸುತ್ತಿರುವುದು ಉಪಗ್ರಹ ಚಿತ್ರಗಳಿಂದ ಬೆಳಕಿಗೆ ಬಂದಿದೆ. ವಿಶ್ವದ ಅತೀ ಎತ್ತರದ ಯುದ್ಧಭೂಮಿಯಾದ ಸಿಯಾಚಿನ್ ಬಳಿ ಚೀನಾ ಅಕ್ರಮವಾಗಿ ವಶಪಡಿಸಿಕೊಂಡ ಕಾಶ್ಮೀರದಲ್ಲಿ ಚೀನಾ ರಸ್ತೆ ನಿರ್ಮಿಸುತ್ತಿರುವುದು...

IPL 2024: ಆರ್ ಸಿಬಿಗೆ ಸುಲಭ ತುತ್ತಾದ ಸನ್ ರೈಸರ್ಸ್ ಹೈದರಾಬಾದ್

ಸಂಘಟಿತ ಪ್ರದರ್ಶನ ನೀಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 35 ರನ್ ಗಳ ಭಾರೀ ಅಂತರದಿಂದ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಸೋಲಿಸಿ ಐಪಿಎಲ್ ಟಿ-20 ಟೂರ್ನಿಯಲ್ಲಿ ಪ್ಲೇಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿತು. ಹೈದರಾಬಾದ್ ನಲ್ಲಿ...

ಐಪಿಎಲ್ ಟಿ-2024: ಟಾಸ್ ಗೆದ್ದ ಆರ್ ಸಿಬಿ ಬ್ಯಾಟಿಂಗ್ ಆಯ್ಕೆ!

ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಗುರುವಾರದ ಪಂದ್ಯದಲ್ಲಿ ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲು ಬ್ಯಾಟ್ ಮಾಡಲು ನಿರ್ಧರಿಸಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೆಲವು ದಿನಗಳ ಹಿಂದೆಯಷ್ಟೇ ನಡೆದ ಪಂದ್ಯದಲ್ಲಿ 288...

ಇನ್ನು ಮುಂದೆ ಹಾರ್ಲಿಕ್ಸ್ ಆರೋಗ್ಯ ಪಾನೀಯ ಅಲ್ಲ!

ಹಾರ್ಲಿಕ್ಸ್ ಮೇಲಿನ `ಆರೋಗ್ಯ ಪಾನೀಯ’ ಹೆಸರನ್ನು ಹಿಂದೂಸ್ತಾನ್ ಯೂನಿಲಿವರ್ ಕಂಪನಿ ತೆಗೆದುಹಾಕಿದೆ. ಈ ಮೂಲಕ ಹಾರ್ಲಿಕ್ಸ್ ಆರೋಗ್ಯ ಪಾನೀಯವಾಗಿ ಇನ್ನು ಮುಂದೆ ಮಾರಾಟವಾಗುವುದಿಲ್ಲ. ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಬೂಸ್ಟ್ ಮುಂತಾದ ಉತ್ಪನ್ನಗಳನ್ನು ಆರೋಗ್ಯ ಪಾನೀಯ...

ಚಿರತೆ ದಾಳಿಯಿಂದ ಜಿಂಬಾಬ್ವೆ ಮಾಜಿ ಕ್ರಿಕೆಟಿಗ ಪಾರು!

ಜಿಂಬಾಬ್ವೆ ಮಾಜಿ ಕ್ರಿಕೆಟಿಗ ಗಾಯ್ ವಿಟ್ಟಲ್ ಚಿರತೆ ದಾಳಿಯಿಂದ ಪಾರಾದ ಘಟನೆ ಜಿಂಬಾಬ್ವೆಯ ಕೋಣಗಳ ಮೀಸಲು ಅರಣ್ಯದಲ್ಲಿ ಸಂಭವಿಸಿದೆ. ಚಿರತೆ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಗಾಯ್ ವಿಟ್ಟಲ್ ಅವರನ್ನು ಏರ್ ಲಿಫ್ಟ್ ಮೂಲಕ ಹರಾರೆಗೆ...

ಮೋದಿ, ರಾಹುಲ್ ವಿರುದ್ಧ ದೂರು: ಬಿಜೆಪಿ, ಕಾಂಗ್ರೆಸ್ ಗೆ ಚುನಾವಣಾ ಆಯೋಗ ನೋಟಿಸ್!

ಚುನಾವಣಾ ಪ್ರಚಾರದ ವೇಳೆ ಬಹಿರಂಗ ಸಭೆಗಳಲ್ಲಿ ಆಕ್ಷೇಪಾರ್ಹ ಹೇಳಿಕೆ ನೀಡಿದ ಪ್ರಧಾನಿ ಮೋದಿ ಮತ್ತು ರಾಹುಲ್ ಗಾಂಧಿ ವಿರುದ್ಧ ದೂರುಗಳು ಬಂದ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಗೆ...
- Advertisment -
Google search engine

Most Read