Saturday, June 27, 2026
Google search engine

Monthly Archives: April, 2025

ತಮಿಳುನಾಡಿನ 21 ದೇವಸ್ಥಾನಗಳ 1 ಟನ್ ಚಿನ್ನ ಕರಗಿಸಿ ಬ್ಯಾಂಕ್ ನಲ್ಲಿ ಠೇವಣಿ ಇರಿಸಿದ ಸರ್ಕಾರ!

ಚೆನ್ನೈ: ತಮಿಳುನಾಡು ಸರ್ಕಾರ ಭಕ್ತರು ದೇವರಿಗೆ ಅರ್ಪಿಸಿ ಬಳಸದೇ ಇರಿಸಲಾಗಿದ್ದ 21 ದೇವಾಲಯಗಳಲ್ಲಿದ್ದ ಸುಮಾರು 1 ಟನ್‌ ಗೂ (ಒಂದು ಸಾವಿರ ಕೆಜಿಗೂ ಅಧಿಕ) ಅಧಿಕ ಚಿನ್ನವನ್ನು ಕರಗಿಸಿ ಬ್ಯಾಂಕ್ ಗಳಲ್ಲಿ ಠೇವಣಿ...

ಮೇ 2ಕ್ಕೆ ಜಾತಿಗಣತಿ ಕುರಿತು ತೀರ್ಮಾನ ಮುಂದೂಡಿದ ರಾಜ್ಯ ಸಚಿವ ಸಂಪುಟ

ಬೆಂಗಳೂರು: ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ನೀಡಿರುವ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಗಣತಿಯ ವರದಿ ಕುರಿತಂತೆ ಗುರುವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಪರ ಮತ್ತು ವಿರೋಧದ ಅಭಿಪ್ರಾಯಗಳು...

ಇನ್ಫೋಸಿಸ್ ನಾರಾಯಣ ಮೂರ್ತಿ 17 ತಿಂಗಳ ಮೊಮ್ಮಗು ಆದಾಯ 10.65 ಕೋಟಿ ರೂ.!

ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣಮೂರ್ತಿ ಅವರ 17 ತಿಂಗಳ ಮೊಮ್ಮಗ ಏಕಾಗ್ರಹ್ ರೋಹನ್ ಮೂರ್ತಿ ಒಂದೇ ವರ್ಷದಲ್ಲಿ 10.65 ಕೋಟಿ ರೂ. ಸಂಪಾದಿಸಿ ಹುಟ್ಟಿದ ಮೊದಲ ವರ್ಷವೇ ಕೊಟ್ಟಿಗಟ್ಟಲೆ ಗಳಿಸಿದ್ದಾನೆ. ಏಕಾಗ್ರಹ್ ರೋಹನ್ ಮೂರ್ತಿ...

ವಕ್ಫ್ ತಿದ್ದುಪಡಿ ಮಸೂದೆಗೆ ತಾತ್ಕಾಲಿಕ ತಡೆ ನೀಡಿದ ಸುಪ್ರೀಂಕೋರ್ಟ್

ನವದೆಹಲಿ: ವಕ್ಫ್ ಮಂಡಳಿಗಳಿಗೆ ಮುಸ್ಲಿಂ, ಮುಸ್ಲಿಂಮೇತರ ಸದಸ್ಯರ ನೇಮಕ ಮಾಡದಂತೆ ಮತ್ತು ವಕ್ಫ್ ಆಸ್ತಿಗಳಲ್ಲಿ ಯಾವುದೇ ಬದಲಾವಣೆ ಮಾಡದಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿ ಸುಪ್ರೀಂಕೋರ್ಟ್ ಮುಂದಿನ ಆದೇಶದವರೆಗೆ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ. ವಕ್ಫ್...

50 ಕೋಟಿಗೆ ನಾಯಿ ಖರೀದಿಸಿದ್ದ ಬೆಂಗಳೂರಿನ ವ್ಯಕ್ತಿ ಇಡಿ ವಶಕ್ಕೆ

50 ಕೋಟಿ ರೂ.ಗೆ ಅಪರೂಪದ ವುಲ್ಫ್ ಡಾಗ್ ಖರೀದಿಸಿದ್ದಾಗಿ ಹೇಳಿಕೊಂಡಿದ್ದ ಬೆಂಗಳೂರಿನ ಶ್ರೀಮಂತ ಬ್ರೀಡರ್ ಮನೆ ಮೇಲೆ ದಾಳಿ ಮಾಡಿರುವ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಈತನ ಬಂಡವಾಳ ಬಯಲು ಮಾಡಿದ್ದಾರೆ. ಬೆಂಗಳೂರು ಮೂಲದ ಶ್ವಾನಪ್ರೇಮಿ...

13 ಲಕ್ಷ ಬಲಿಷ್ಠ ಸೇನೆಯ ಭಾರತದಿಂದಲೇ ಸಾಧ್ಯವಾಗಿಲ್ಲ: ಪಾಕಿಸ್ತಾನ ಸೇನಾ ಮುಖ್ಯಸ್ಥ ವಿವಾದಾತ್ಮಕ ಹೇಳಿಕೆ

ಇಸ್ಲಮಾಬಾದ್: 13 ಲಕ್ಷ ಬಲಿಷ್ಠ ಸೇನೆ ಹೊಂದಿರುವ ಭಾರತದಿಂದಲೇ ಉಗ್ರರನ್ನು ಮಟ್ಟಹಾಕಲು ಸಾಧ್ಯವಾಗಿಲ್ಲ. ಇನ್ನು ನಮ್ಮನ್ನು ಮಣಿಸಲು ಸಾಧ್ಯವೇ ಎಂದು ಪಾಕಿಸ್ತಾನ ಸೇನಾ ಮುಖ್ಯಸ್ಥ ಆಸೀಮ್ ಮುನೀರ್ ವಿವಾದಾತ್ಮಕ ಹೇಳಿದ್ದಾರೆ. ವಿದೇಶದಲ್ಲಿ ನೆಲೆಸಿರುವ ಪಾಕಿಸ್ತಾನಿಯರನ್ನು...

ಜುಲೈನಲ್ಲಿ ಅಪ್ಪಳಿಸಲಿದೆ ವಿನಾಶಕಾರಿ ಸುನಾಮಿ: ಜಪಾನಿ ಬಾಬಾ ವೆಂಗಾ ಖ್ಯಾತಿಯ ಟಟ್ಸುಕಿ ಭವಿಷ್ಯ

2025ರ ಜುಲೈನಲ್ಲಿ ಭೀಕರ ಸುನಾಮಿ ಅಪ್ಪಳಿಸಲಿದೆ ಎಂದು ಜಪಾನಿ ವೆಂಗಾ ಎಂದೇ ಖ್ಯಾತರಾದ ರ್ಯೊ ಟಟ್ಸುಕಿ ಭವಿಷ್ಯ ನುಡಿದಿದ್ದಾರೆ. 70 ವರ್ಷದ ಕಲಾವಿದೆ ರ್ಯೊ ಟಟ್ಸುಕಿ ಈ ಹಿಂದೆ ನುಡಿದ ಭವಿಷ್ಯವಾಣಿಗಳು ನಿಜವಾಗಿದ್ದು, ಈ...

ರಾಜಸ್ಥಾನ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಗೆ `ಸೂಪರ್’ ಜಯ

ಡೆಲ್ಲಿ ಕ್ಯಾಪಿಟಲ್ಸ್ ತಂಡ ಐಪಿಎಲ್ ನ 18ರ ಆವೃತ್ತಿಯ ಮೊದಲಸೂಪರ್ ಓವರ್ ನಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ರೋಚಕ ಜಯ ಸಾಧಿಸಿದೆ. ದೆಹಲಿಯಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್...

ಸೂಪರ್ ಓವರ್ ಪ್ರವೇಶಿಸಿದ ಡೆಲ್ಲಿ ಕ್ಯಾಪಿಟಲ್ಸ್ v/s ರಾಜಸ್ಥಾನ್ ರಾಯಲ್ಸ್ ಪಂದ್ಯ!

ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಣ ಪಂದ್ಯ ಟೈನಲ್ಲಿ ಅಂತ್ಯಗೊಳ್ಳುವ ಮೂಲಕ ಮೂರು ವರ್ಷದ ನಂತರ ಪಂದ್ಯವೊಂದು ಸೂಪರ್ ಓವರ್ ಪ್ರವೇಶಿಸಿದೆ. ದೆಹಲಿಯಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ...

ಬೀದರ್ ನಲ್ಲಿ 2025 ಕೋಟಿ ರೂ. ಅಭಿವೃದ್ಧಿ ಕಾಮಗಾರಿಗಳಿಗೆ ಸಿಎಂ ಚಾಲನೆ

ಬೀದರ್: ಗ್ಯಾರಂಟಿಗಳನ್ನು ಜಾರಿ ಮಾಡಿ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಬೀದರ್ ಜಿಲ್ಲೆಯಲ್ಲಿ ರೂ 2025 ಕೋಟಿ ಮೌಲ್ಯದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಸಮಾರಂಭ ಹಾಗೂ ಬೀದರ್...
- Advertisment -
Google search engine

Most Read