Sunday, June 28, 2026
Google search engine

Monthly Archives: April, 2025

ಬಿರ್ಲಾ ಓಪಸ್ ಪೇಂಟ್ಸ್ 2 ವಿಶೇಷ ಮತ್ತು ಫ್ಯೂಚರಿಸ್ಟಿಕ್ ಸಂಗ್ರಹ ಬಿಡುಗಡೆ

ಆದಿತ್ಯ ಬಿರ್ಲಾ ಸಮೂಹದ ಗ್ರಾಸಿಂ ಇಂಡಸ್ಟ್ರೀಸ್ ಭಾಗವಾಗಿರುವ ಬಿರ್ಲಾ ಓಪಸ್ ಪೇಂಟ್ಸ್ ಹೊಸ ಮತ್ತು ಆವಿಷ್ಕಾರಕ ಶ್ರೇಣಿಯ ಡಿಸೈನರ್ ಫಿನಿಷ್ ಅನ್ನು ಎರಡು ವಿಶೇಷ ಮತ್ತು ಫ್ಯೂಚರಿಸ್ಟಿಕ್ ಸಂಗ್ರಹಗಳ ಶ್ರೇಣಿಯನ್ನು ಬಿಡುಗಡೆ ಮಾಡಿದ್ದು...

ಭಾರತದ ಮೇಲೆ ಶೇ.26ರಷ್ಟು ಸುಂಕ ವಿಧಿಸಿದ ಅಮೆರಿಕ: ಇಂದಿನಿಂದಲೇ ಜಾರಿ

ಮಿತ್ರ ರಾಷ್ಟ್ರ ಎಂದು ಕರೆಯಲಾಗುವ ಭಾರತದ ಮೇಲೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶೇ.26ರಷ್ಟು ಸುಂಕ ವಿಧಿಸಿದ್ದು, ಬುಧವಾರದಿಂದಲೇ ನೂತನ ತೆರಿಗೆ ಜಾರಿಗೆ ಬರಲಿದೆ. ಜಾಗತಿಕ ಮಟ್ಟದಲ್ಲಿ ಅಮೆರಿಕ ಆರಂಭಿಸಿರುವ ಸುಂಕ ಸಮರದಲ್ಲಿ ಭಾರತದ...

ರೆಪೋ ದರ ಶೇ.6ಕ್ಕೆ ಕಡಿತಗೊಳಿಸಿದ ಆರ್ ಬಿಐ: ಇಳಿಕೆಯಾಗಲಿದೆ ಇಎಂಐ

ಜಾಗತಿಕ ಮಟ್ಟದಲ್ಲಿ ಆರ್ಥಿಕತೆ ತೀವ್ರ ಸ್ವರೂಪದಲ್ಲಿ ಬದಲಾಗುತ್ತಿರುವ ಹಿನ್ನೆಲೆಯಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೆಪೋ ದರವನ್ನು ಶೇ.6ಕ್ಕೆ ಇಳಿಕೆ ಮಾಡಿದೆ. ಬುಧವಾರ ಸುದ್ದಿಗೋಷ್ಠಿಯಲ್ಲಿ ಆರ್ ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ರೆಪೋ ದರದಲ್ಲಿ...

ಪ್ರಿಯಾಂಶ್ ಸಿಡಿಲಬ್ಬರದ ಶತಕಕ್ಕೆ ಮಣಿದ ಚೆನ್ನೈ ಸೂಪರ್ ಕಿಂಗ್ಸ್!

ಪ್ರಿಯಾಂಶ್ ಆರ್ಯಾ ಚೊಚ್ಚಲ ಶತಕದ ಸಹಾಯದಿಂದ ಪಂಜಾಬ್ ಕಿಂಗ್ಸ್ ಐಪಿಎಲ್ ಟಿ-20 ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 18 ರನ್ ಗಳ ರೋಚಕ ಜಯ ಸಾಧಿಸಿದೆ. ಮೊಹಾಲಿಯಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಮೊದಲು...

39 ಎಸೆತಗಳಲ್ಲಿ ಶತಕ ಸಿಡಿಸಿ ಹಲವು ದಾಖಲೆ ಬರೆದ ಪ್ರಿಯಾಂಶ್

ಪಂಜಾಬ್ ಕಿಂಗ್ಸ್ ತಂಡದ ಆರಂಭಿಕ ಪ್ರಿಯಾಂಶ್ ಆರ್ಯ ಐಪಿಎಲ್ ಇತಿಹಾಸದಲ್ಲೇ ಅತ್ಯಂತ ವೇಗದ ಶತಕ ಸಿಡಿಸಿದ ದಾಖಲೆ ಬರೆದಿದ್ದಾರೆ. ಮೊಹಾಲಿಯಲ್ಲಿ ಮಂಗಳವಾರ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ...

ಬಿಜೆಪಿ ರಾಜ್ಯಾಧ್ಯಕ್ಷ ಭದ್ರತಾ ಸಿಬ್ಬಂದಿ ಗುಂಡೇಟಿನಿಂದ ಸಾವು

ಪಾಟ್ನಾ: ಬಿಹಾರ ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಜೈಸ್ವಾಲ್ ಅವರ ಗನ್ ಮ್ಯಾನ್ ಹಾಗೂ ಸಿಆರ್ ಪಿಎಫ್ ಯೋಧ ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದಾರೆ. ಪಾಟ್ನಾದ ಎಂಎಲ್ ಸಿ ಫ್ಲಾಟ್ ನಲ್ಲಿ ಯೋಧ ಅಶುತೋಷ್ ಕುಮಾರ್ ಮಿಶ್ರಾ...

ಮಾರ್ಷ್, ಪೂರನ್ ಮಿಂಚು: ಕೆಕೆಆರ್ ನೆಲದಲ್ಲಿ ಎಲ್ ಎಸ್ ಜಿಗೆ ರೋಚಕ 4 ರನ್ ಜಯ

ಮಿಚೆಲ್ ಮಾರ್ಷ್ ಮತ್ತು ನಿಕೊಲಸ್ ಪೂರನ್ ಸಿಡಿಲಬ್ಬರದ ಆಟದಿಂದ ಲಕ್ನೋ ಸೂಪರ್ ಜೈಂಟ್ಸ್ 4 ರನ್ ಗಳಿಂದ ಐಪಿಎಲ್ ಟಿ-20 ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ರೋಚಕ ಜಯ ಸಾಧಿಸಿದೆ. ಕೋಲ್ಕತಾದಲ್ಲಿ ಮಂಗಳವಾರ...

ದ್ವಿತೀಯ ಪಿಯುಸಿ ಫಲಿತಾಂಶ: ಲಾರಿ ಡ್ರೈವರ್ ಮಗಳು ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಮೊದಲು!

ಬೆಂಗಳೂರು: ದ್ವಿತೀಯ ಪಿಯುಸಿಯ ಈ ಬಾರಿಯ ಫಲಿತಾಂಶದಲ್ಲಿ ಲಾರಿ ಚಾಲಕನ ಪುತ್ರಿಯೊಬ್ಬಳು ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಪಡೆದಿರುವುದು ವಿಶೇಷ. ಕಲಾ ವಿಭಾಗದಲ್ಲಿ ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣದ ಪಿಯು ಕಾಲೇಜಿನ ವಿದ್ಯಾರ್ಥಿನಿ ಸಂಜನಾಬಾಯಿ ರಾಜ್ಯಕ್ಕೆ...

ಸ್ನೇಹಿತನ 2.47 ಕೋಟಿ ದೋಚಿದ್ದ ಇಬ್ಬರು ಅರೆಸ್ಟ್

ಬೆಂಗಳೂರು: ಕನಕಪುರದ ಬಳಿಯಿದ್ದ ಜಮೀನು ಮಾರಾಟದ ಹಣವನ್ನು ತೆಗೆದುಕೊಂಡು ಬರುವಾಗ ಹೊಂಚು ಹಾಕಿ ಸ್ನೇಹಿತನೇ ಮತ್ತೊಬ್ಬನ ಜೊತೆ ಸೇರಿ 2.47 ಕೋಟಿ‌ ನಗದು ಹಾಗೂ ಇನ್ನೋವಾ ಕಾರು ಕಳವು ಮಾಡಿ ಪರಾರಿಯಾಗಿದ್ದ ಪ್ರಕರಣವನ್ನು...

ರಾಜ್ಯಪಾಲರ ಅಧಿಕಾರ ವ್ಯಾಪ್ತಿ ಕುರಿತು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ಪ್ರಕಟ

ವಿಧಾನಸಭೆ ಅಧಿವೇಶನದಲ್ಲಿ ಕೈಗಂಡ ತೀರ್ಮಾನಗಳನ್ನು ರಾಷ್ಟ್ರಪತಿ ಅಂಕಿತಕ್ಕೆ ಕಳುಹಿಸದೇ ತಡೆಹಿಡಿಯುವ ಹಕ್ಕು ರಾಜ್ಯಪಾಲರಿಗೆ ಇಲ್ಲ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ. ಈ ಮೂಲಕ ತಮಿಳುನಾಡು ಸರ್ಕಾರಕ್ಕೆ ಮಹತ್ವದ ಜಯ ಲಭಿಸಿದರೆ, ರಾಜ್ಯಪಾಲ...
- Advertisment -
Google search engine

Most Read