Sunday, June 28, 2026
Google search engine

Monthly Archives: April, 2025

ಗಣಿಗಾರಿಕೆಯಿಂದ ವಿಮಾನ ನಿಲ್ದಾಣಗಳವರೆಗೆ ಸ್ನೇಹಿತರಿಗೆ ಮಾರಿದ ಮೋದಿ ಸರ್ಕಾರ: ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

ಅಹಮದಾಬಾದ್ : ಗಣಿಗಾರಿಕೆಯಿಂದ ವಿಮಾನ ನಿಲ್ದಾಣಗಳವರೆಗೆ ಎಲ್ಲವನ್ನೂ ಕೈಗಾರಿಕಾ ಸ್ನೇಹಿತರಿಗೆ ಹಸ್ತಾಂತರಿಸಿ ಪ್ರಧಾನಿ ಮೋದಿ ಇಡೀ ದೇಶವನ್ನು ಮಾರಾಟ ಹೊರಟು ಹೋಗುತ್ತಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ. ಸಾರ್ವಜನಿಕ ಆಸ್ತಿಗಳನ್ನು...

BREAKING ನಾಳೆ ಭಾರತಕ್ಕೆ ಬರಲಿದೆ 26/11​ ದಾಳಿ ಆರೋಪಿ ತಹವ್ವುರ್ ರಾಣಾ ಹೊತ್ತ ವಿಮಾನ!

ವಾಷಿಂಗ್ಟನ್: ಅಮೆರಿಕದಿಂದ ಗಡಿಪಾರು ಆಗಿರುವ ಮುಂಬೈ ತಾಜ್​ ಹೋಟೆಲ್​ ಮೇಲಿನ ಉಗ್ರ ದಾಳಿಯ ಆರೋಪಿ ತಹವ್ವುರ್ ರಾಣಾ ಹೊತ್ತ ವಿಮಾನ ನಾಳೆ (ಏಪ್ರಿಲ್ 10) ಮಧ್ಯಾಹ್ನ ಭಾರತಕ್ಕೆ ಆಗಮಿಸಲಿದೆ. ಭಾರತಕ್ಕೆ ತನ್ನ ಹಸ್ತಾಂತರವನ್ನು ನಿಲ್ಲಿಸುವಂತೆ...

ರಾಜ್ಯಪಾಲರ ತೀರ್ಮಾನ ರದ್ದುಗೊಳಿಸಿದ ಸುಪ್ರೀಂಕೋರ್ಟ್ ಆದೇಶ ಸ್ವಾಗತಿಸಿದ ಸಿದ್ದರಾಮಯ್ಯ

ಬೆಂಗಳೂರು: ತಮಿಳುನಾಡು ರಾಜ್ಯಪಾಲರ ತೀರ್ಮಾನಗಳನ್ನು ರದ್ದುಪಡಿಸಿದ ಸುಪ್ರೀಂಕೋರ್ಟ್ ನಿರ್ಧಾರವನ್ನು ಸ್ವಾಗತಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಸುಪ್ರೀಂಕೋರ್ಟ್ ಆದೇಶ ರಾಜ್ಯಪಾಲರ ಮೂಲಕ ಮೋದಿ ಸರ್ಕಾರದ ತೆರೆಮರೆ ತಂತ್ರವನ್ನು ಬಯಲು ಮಾಡಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಎಕ್ಸ್ ನಲ್ಲಿ ಬುಧವಾರ...

ಹಿಂದೂಗೆ ಮತಾಂತರಗೊಂಡು 12ನೇ ತರಗತಿ ವಿದ್ಯಾರ್ಥಿ ಮದುವೆ ಆದ 3 ಮಕ್ಕಳ ತಾಯಿ!

ಹಿಂದೂಗೆ ಮತಾಂತರಗೊಂಡು 12ನೇ ತರಗತಿ ವಿದ್ಯಾರ್ಥಿಯನ್ನು ಮೂರು ಮಕ್ಕಳ ತಾಯಿ ದೇವಸ್ಥಾನದಲ್ಲಿ ಮದುವೆ ಆಗಿರುವ ವಿಚಿತ್ರ ಘಟನೆ ಉತ್ತರ ಪ್ರದೇಶದ ಅಮ್ರೊಹಾ ಜಿಲ್ಲೆಯಲ್ಲಿ ನಡೆದಿದೆ. ಹಸನಾಪುರ್ ಸರ್ಕಲ್ ಪೊಲೀಸ್ ಇನ್ ಸ್ಪೆಕ್ಟರ್ ಈ ವಿಷಯವನ್ನು...

ಪವನ್‌ ಕಲ್ಯಾಣ್ ಗೆ ಜೀರೋ ಟ್ರಾಫಿಕ್: ವಿದ್ಯಾರ್ಥಿಗಳಿಗೆ ಪರೀಕ್ಷೆ ಮಿಸ್

ಬೆಂಗಳೂರು: ಆಂಧ್ರಪ್ರದೇಶ ಡಿಸಿಎಂ ಪವನ್ ಕಲ್ಯಾಣ್ ಅವರಿಗೋಸ್ಕರ ನೀಡಲಾಗಿದ್ದ ಜಿರೋ ಟ್ರಾಫಿಕ್‌ನಿಂದಾಗಿ ಹಲವು ವಿದ್ಯಾರ್ಥಿಗಳು ಜೆಇಇ ಪ್ರವೇಶ ಪರೀಕ್ಷೆಯನ್ನು ತಪ್ಪಿಸಿಕೊಂಡಿರುವ ಘಟನೆ ವಿಶಾಖಪಟ್ಟಣದಲ್ಲಿ ನಡೆದಿದೆ. ಏಪ್ರಿಲ್ 2ರಂದು ವಿಶಾಖಪಟ್ಟಣಕ್ಕೆ ಪವನ್ ಕಲ್ಯಾಣ್ ಆಗಮಿಸಿದ್ದರು. ಈ...

ಮಗಳ ಮದುವೆಗೆ ಕೊಳ್ಳಿ ಇಟ್ಟ ಮೊಬೈಲ್: ಭಾವಿ ಅಳಿಯನೊಂದಿಗೆ ತಾಯಿ ಪರಾರಿ!

ಮೊಬೈಲ್ ನಿಂದ ಎಷ್ಟು ಜೀವ-ಜೀವನಗಳು ಹಾಳುಗುತ್ತಿವೆ ಎಂಬುದು ನಿರೀಕ್ಷಿಸುವುದು ಕಷ್ಟವಾಗಿದೆ. ಮೊಬೈಲ್ ಚಟದಿಂದ ಮಗಳ ಜೊತೆ ಮದುವೆ ಆಗಬೇಕಿದ್ದ ಭಾವಿ ಅಳಿಯನ ಜೊತೆ ತಾಯಿಯೇ ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಏಪ್ರಿಲ್ 16ರಂದು...

ಧಾರವಾಡದಲ್ಲಿ 14 ಕೋಟಿ ರೂ. ಮೌಲ್ಯದ ನಕಲಿ ನೋಟುಗಳು ಪತ್ತೆ!

ಧಾರವಾಡದ ದಾಂಡೇಲಿಯ ಗಾಂಧಿನಗರದ ಬಾಡಿಗೆ ಮನೆಯೊಂದರಲ್ಲಿ 500ರೂ. ಮುಖಬೆಲೆಯ ನಕಲಿ ನೋಟುಗಳ ತೋರುವ ನೋಟುಗಳ ಕಂತೆ ಪತ್ತೆಯಾಗಿದೆ. 500 ಮುಖಬೆಲೆಯ 50 ನೋಟುಗಳ ಬಂಡಲ್‌ ಗಳು ಪತ್ತೆಯಾಗಿದ್ದು, ಇದರ ಮೌಲ್ಯ ಅಂದಾಜು 14 ಕೋಟಿ...

ರಕ್ಷಣಾ ಪಡೆಗಳಿಗೆ 2900 ಗೂರ್ಖಾ ವಾಹನ ಪೂರೈಸಲಿರುವ ಫೋರ್ಸ್ ಮೋಟಾರ್ಸ್

ಬೆಂಗಳೂರು:  ದೃಢವಾದ ಮತ್ತು ವಿಶ್ವಾಸಾರ್ಹ ವಾಹನಗಳ ಪ್ರಮುಖ ತಯಾರಕರಾದ ಫೋರ್ಸ್ ಮೋಟಾರ್ಸ್ ಲಿಮಿಟೆಡ್, ಭಾರತೀಯ ರಕ್ಷಣಾ ಪಡೆಗಳಿಂದ 2,978 ವಾಹನಗಳ ಹೆಗ್ಗುರುತು ಆದೇಶವನ್ನು ಹೆಮ್ಮೆಯಿಂದ ಘೋಷಿಸಿದೆ. ಈ ಮಹತ್ವದ ಆದೇಶವು ಫೋರ್ಸ್ ಮೋಟಾರ್ಸ್ ತನ್ನ...

ಸೋಶಿಯಲ್ ಮೀಡಿಯಾ ಚಟದಿಂದ ನಿದ್ರಾಹೀನ ಸಮಸ್ಯೆ ಹೆಚ್ಚಳ: ಸಮೀಕ್ಷೆ ವರದಿ

ಬೆಂಗಳೂರಿನ ನಿದ್ರಾ ಸಮಸ್ಯೆ: ಡಿಜಿಟಲ್ ಅಡಚಣೆಗಳು ಮತ್ತು ಒತ್ತಡ ನಗರವನ್ನು ಎಚ್ಚರಗೊಳಿಸುತ್ತಿದೆ ವೇಕ್‌ಫಿಟ್ ಗ್ರೇಟ್ ಇಂಡಿಯನ್ ಸ್ಲೀಪ್ ಸ್ಕೋರ್ಕಾರ್ಡ್ 2025ದ 8ನೆ ಆವೃತ್ತಿಯು, ತಡರಾತ್ರಿ ಸ್ಕ್ರೋಲಿಂಗ್, ಒತ್ತಡ ಮತ್ತು ನಿದ್ರಾಹೀನತೆಯ ಕಾರಣದಿಂದಾಗಿ ನಿದ್ರೆಯ...

ನೌಕಾಪಡೆಗೆ 63,000 ಕೋಟಿ ವೆಚ್ಚದಲ್ಲಿ 26 ರಾಫೆಲ್ ಯುದ್ಧ ವಿಮಾನ ಖರೀದಿಗೆ ಕೇಂದ್ರ ಅಸ್ತು

ನವದೆಹಲಿ: ಸಮುದ್ರದಲ್ಲಿ ಕಣ್ಗಾವಲು ಇಡುವ ಉದ್ದೇಶದಿಂದ 26 ರಾಫೆಲ್ ಎಂ ಯುದ್ಧ ವಿಮಾನಗಳ ಖರೀದಿಗೆ 63 ಸಾವಿರ ಕೋಟಿ ರೂ. ವಿನಿಯೋಗಿಸಲು ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಭಾರತದ ನೌಕಾಪಡೆಗೆ ಬಲ ತುಂಬಲು...
- Advertisment -
Google search engine

Most Read