Sunday, June 28, 2026
Google search engine

Monthly Archives: July, 2025

ಪಾಕಿಸ್ತಾನ ನಟಿ ಹುಮಾರಿಯಾ ಅಸ್ಗರ್ ಶವ 9 ತಿಂಗಳ ನಂತರ ಪತ್ತೆ!

ಪಾಕಿಸ್ತಾನ ನಟಿ ಹುಮಾರಿಯಾ ಅಸ್ಗರ್ ಅವರ ಶವ ಮೃತಪಟ್ಟು 9 ತಿಂಗಳ ನಂತರ ಕರಾಚಿಯ ಅಪಾರ್ಟ್ ಮೆಂಟ್ ನಲ್ಲಿ ಪತ್ತೆಯಾಗಿದೆ. ಮನೆಯ ಮಾಲೀಕ ಬಾಡಿಗೆ ಕಟ್ಟಿಲ್ಲ ಎಂದು ದೂರು ನೀಡಿದ ನಂತರ ನಟಿ ಹುಮಾರಿಯಾ...

ಬೆಂಗಳೂರಿನಲ್ಲಿ ಕನ್ನಡದ ಕಿರುತೆರೆ ನಟಿಗೆ ಚಾಕು ಇರಿದ ಪತಿ!

ಅಮೃತಧಾರೆ ಸೇರಿದಂತೆ ಹಲವು ಕನ್ನಡದ ಧಾರವಾಹಿಗಳಲ್ಲಿ ನಟಿಸುತ್ತಿದ್ದ ಕಲಾವಿದೆಗೆ ಪತಿಯೇ ಚಾಕು ಇರಿದು ಕೊಲೆಗೆ ಯತ್ನಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಹನುಮಂತ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮುನೇಶ್ವರ ಲೇಔಟ್ ನಲ್ಲಿ ಕಿರುತೆರೆ...

ದರ್ಶನ್ ವೀಸಾ ನಿರಾಕರಿಸಿದ ಸ್ವಿರ್ಜರ್ ಲೆಂಡ್: ಥಾಯ್ಲೆಂಡ್ ನಲ್ಲಿ `ಡೆವಿಲ್’ ಚಿತ್ರೀಕರಣ?

ನಟ ದರ್ಶನ್ ಕೊಲೆ ಆರೋಪ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಸ್ವಿರ್ಜರ್ ಲೆಂಡ್ ವೀಸಾ ನಿರಾಕರಿಸಿದ್ದು, ಡೆವಿಲಿ ಚಿತ್ರ ತಂಡ ಯುರೋಪ್ ಬದಲು ಥಾಯ್ಲೆಂಡ್ ನಲ್ಲಿ ಚಿತ್ರೀಕರಣ ನಡೆಸಲು ತೀರ್ಮಾನಿಸಿದೆ. ದರ್ಶನ್ ಗೆ ವಿದೇಶಕ್ಕೆ ತೆರಳಲು ಹೈಕೋರ್ಟ್...

ಉದ್ಘಾಟನೆಗೊಂಡ ಬೆನ್ನಲ್ಲೆ ಕಪಿಲ್ ಶರ್ಮ ಕೆಫೆ ಮೇಲೆ ಗುಂಡಿನ ದಾಳಿ

ಕಾಮಿಡಿ ಶೋ ನಿರೂಪಕ ಹಾಗೂ ನಟ ಕಪಿಲ್ ಶರ್ಮ ಕೆನಡಾದಲ್ಲಿ ಆರಂಭಿಸಿದ ಕೆಫೆ ಮೇಲೆ ಖಾಲಿಸ್ತಾನಿ ಪ್ರತ್ಯೇಕವಾದಿ ಉಗ್ರ ಗುಂಡು ಹಾರಿಸಿದ್ದಾರೆ. ಕಪಿಲ್ ಶರ್ಮ ಒಡೆತನದ ಕೆಪೆ ಉದ್ಘಾಟನೆಗೊಂಡ ಮಾರನೆ ದಿನ ಅಂದರೆ ಬುಧವಾರ...

ಕೆನಡಾಗೆ ಶೇ.35 ತೆರಿಗೆ ವಿಧಿಸಿದ ಡೊನಾಲ್ಡ್ ಟ್ರಂಪ್

ನೆರೆಯ ಕೆನಡಾ ಮೇಲೆ ಶೇ. 35ರಷ್ಟು ಹೆಚ್ಚುವರಿ ತೆರಿಗೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಧಿಸಿದ್ದು, ಆಗಸ್ಟ್ 1ರಿಂದ ನೂತನ ತೆರಿಗೆ ಜಾರಿಗೆ ಬರಲಿದೆ. ಒಂದೊಂದು ರಾಷ್ಟ್ರಗಳ ಮೇಲೆ ಒಂದೊಂದು ರೀತಿಯ ತೆರಿಗೆ ವಿಧಿಸುತ್ತಿರುದ...

ಹಾಸನದಲ್ಲಿ ಹೃದಯಾಘಾತಗಳಿಗೆ ಶುಗರ್, ಮದ್ಯಪಾನ ಕಾರಣ: ತಾಂತ್ರಿಕ ಸಮಿತಿ ವರದಿ

ಬೆಂಗಳೂರು: ಹಾಸನ ಜಿಲ್ಲೆಯಲ್ಲಿ ಹೃದಯಾಘಾತಗಳು ಹೆಚ್ಚಾಗುತ್ತಿರುವುದಕ್ಕೆ ಮಧುಮೇಹ, ಮದ್ಯಪಾನ ಹಾಗೂ ಕುಟುಂಬದ ಹಿನ್ನೆಲೆ ಕಾರಣವಾಗಿರುವುದು ತಾಂತ್ರಿಕ ಸಮಿತಿ ಸದಸ್ಯರು ನೀಡಿರುವ ಅಧ್ಯಯನ ವರದಿಯಲ್ಲಿ ಬಹಿರಂಗಗೊಂಡಿದೆ. ಹಾಸನ ಜಿಲ್ಲೆಯಲ್ಲಿ ಹೃದಯಾಘಾತಗಳು ಹೆಚ್ಚುತ್ತಿರುವ ಸಂಬಂಧ ಅಧ್ಯಯನ ನಡೆಸಿ...

ನರ್ಸಿಂಗ್ ಕೋರ್ಸ್ ಶುಲ್ಕ ಹೆಚ್ಚಳವಿಲ್ಲ, ಶುಲ್ಕ ಹೆಚ್ಚಿಸಿದರೆ ಕಠಿಣ ಕ್ರಮ: ಸಚಿವ ಶರಣುಪ್ರಕಾಶ್ ಪಾಟೀಲ್ ಎಚ್ಚರಿಕೆ

ಬೆಂಗಳೂರು: ವಿದ್ಯಾರ್ಥಿಗಳ ಭವಿಷ್ಯ ಹಾಗೂ ಪೋಷಕರ ಮೇಲಿನ ಹೊರೆಯನ್ನು ತಪ್ಪಿಸುವ ಸಲುವಾಗಿ ನರ್ಸಿಂಗ್‌ ಕೋರ್ಸ್‌ ಶುಲ್ಕವನ್ನು ಈ ವರ್ಷ ಹೆಚ್ಚಿಸುವುದಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಆರ್. ಪಾಟೀಲ್‌ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನ...

ಲಾರ್ಡ್ಸ್ ಟೆಸ್ಟ್: ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ಕೆ; ಕೃಷ್ಣ ಬದಲಿಗೆ ಬುಮ್ರಾ ವಾಪಸ್

ಭಾರತ ಮತ್ತು ಇಂಗ್ಲೆಂಡ್ ನಡುವಣ ಮೂರನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬ್ಯಾಟ್ ಮಾಡಲು ನಿರ್ಧರಿಸಿದೆ. ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ಗುರುವಾರ ಆರಂಭಗೊಂಡ ಪಂದ್ಯದಲ್ಲಿ ಭಾರತ ತಂಡದಲ್ಲಿ ಒಂದು ಮಾತ್ರ ಬದಲಾವಣೆ...

ನಾನು ಯಾವ ಪಕ್ಷಕ್ಕೆ ಹೋಗಬೇಕು ಅಂತ ಜನ ತೀರ್ಮಾನಿಸುತ್ತಾರೆ: ಜಿಟಿ ದೇವೇಗೌಡ

ಮೈಸೂರು: ನಾನು ಜೆಡಿಎಸ್​ನಲ್ಲಿ ಇರಬೇಕಾ ಅಥವಾ ಬೇಡವಾ, ಬಿಜೆಪಿಗೆ ಹೋಗಬೇಕಾ ಅಥವಾ ಬೇಡವಾ ಇಲ್ಲವೇ, ಕಾಂಗ್ರೆಸ್​ಗೆ ಹೋಗಬೇಕಾ ಅಥವಾ ಬೇಡವಾ ಎಂಬ ವಿಚಾರವನ್ನು ನನ್ನ ಕ್ಷೇತ್ರದ ಜನರು ತೀರ್ಮಾನ ಮಾಡುತ್ತಾರೆ ಎಂದು ಜೆಡಿಎಸ್‌...

NCERT: ಹೊಸ ಶಿಕ್ಷಣ ನೀತಿ ಅನ್ವಯ 5ರಿಂದ 12ನೇ ತರಗತಿಗೆ ಹೊಸ ಪಠ್ಯ ಪುಸ್ತಕ ಬಿಡುಗಡೆ

ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿ (NCERT) ರೂಪಿಸಿದ 2020 ರ ರಾಷ್ಟ್ರೀಯ ಶಿಕ್ಷಣ ನೀತಿ (NEP) ಅನ್ವಯ 5 ರಿಂದ 8ನೇ ತರಗತಿಗಳಿಗೆ ಹೊಸ ಪಠ್ಯಪುಸ್ತಕಗಳನ್ನು ಬಿಡುಗಡೆ ಮಾಡಿದೆ. 2023 ರ...
- Advertisment -
Google search engine

Most Read