Wednesday, July 1, 2026
Google search engine
Homeವಿದೇಶಕೆನಡಾಗೆ ಶೇ.35 ತೆರಿಗೆ ವಿಧಿಸಿದ ಡೊನಾಲ್ಡ್ ಟ್ರಂಪ್

ಕೆನಡಾಗೆ ಶೇ.35 ತೆರಿಗೆ ವಿಧಿಸಿದ ಡೊನಾಲ್ಡ್ ಟ್ರಂಪ್

ನೆರೆಯ ಕೆನಡಾ ಮೇಲೆ ಶೇ. 35ರಷ್ಟು ಹೆಚ್ಚುವರಿ ತೆರಿಗೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಧಿಸಿದ್ದು, ಆಗಸ್ಟ್ 1ರಿಂದ ನೂತನ ತೆರಿಗೆ ಜಾರಿಗೆ ಬರಲಿದೆ.

ಒಂದೊಂದು ರಾಷ್ಟ್ರಗಳ ಮೇಲೆ ಒಂದೊಂದು ರೀತಿಯ ತೆರಿಗೆ ವಿಧಿಸುತ್ತಿರುದ ಟ್ರಂಪ್, ಮುಂದಿನ ದಿನಗಳಲ್ಲಿ ಇತರೆ ದೇಶಗಳ ಮೇಲೆ ಕನಿಷ್ಠ ಶೇ.15-20  ತೆರಿಗೆ ವಿಧಿಸಲಿದ್ದಾರೆ ಎಂದು ಹೇಳಲಾಗಿದೆ.

ಕೆನಡಾ ಮೇಲೆ ಶೇ.35ರಷ್ಟು ತೆರಿಗೆಯನ್ನು ಮುಂದಿನ ತಿಂಗಳಿಂದ ಜಾರಿಗೆ ತರಲಿದ್ದೇವೆ. ಒಂದು ವೇಳೆ ವಿರೋಧಿಸಿದರೆ ತೆರಿಗೆ ಪ್ರಮಾಣ ಹೆಚ್ಚಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments