Wednesday, June 24, 2026
Google search engine

Monthly Archives: August, 2025

ಉಕ್ರೇನ್‌ ನ ಅತೀ ದೊಡ್ಡ ನೌಕಾಪಡೆ ಹೊಡೆದುರುಳಿಸಿದ ರಷ್ಯಾ

ಮೊದಲ ಬಾರಿ ಸಮುದ್ರದ ಮೇಲೆ ಡ್ರೋಣ್‌ ದಾಳಿ ನಡೆಸಿದ ರಷ್ಯಾ, ಉಕ್ರೇನ್‌ ನ ಅತೀ ದೊಡ್ಡ ನೌಕಾಪಡೆಯನ್ನು ಹೊಡೆದುರುಳಿಸಿದೆ. ರಷ್ಯಾ ರಕ್ಷಣಾ ಪಡೆಗಳು ಹೇಳಿಕೆ ಬಿಡುಗಡೆ ಮಾಡಿದ್ದು, ಉಕ್ರೇನ್‌ ನ ನೌಕಾಪಡೆಯಲ್ಲಿ ಹಲವು ದಶಕಗಳ...

ಹವಾಮಾನ ವೈಪರಿತ್ಯದಿಂದ ಅಪಾಯದಲ್ಲಿವೆ ದೇಶದ ನದಿಗಳು!

ನವದೆಹಲಿ: ಗಂಗಾನದಿಯ ಉಕ್ಕುವ ನೀರು ಬಿಹಾರ ಮತ್ತು ಉತ್ತರ ಪ್ರದೇಶದ ವಿಶಾಲ ಪ್ರದೇಶಗಳನ್ನು ಮುಳುಗಿಸಿ, ಲಕ್ಷಾಂತರ ಜನರನ್ನು ಸ್ಥಳಾಂತರಗೊಳಿಸಿದ್ದು, ಹಳ್ಳಿಗಳು ಮತ್ತು ಕೃಷಿಭೂಮಿಯನ್ನು ನಾಶಪಡಿಸಿದೆ. ಭಾರೀ ಮಳೆಗಾಲದ ಮಳೆ ನದಿಯನ್ನು ಉಕ್ಕುವಂತೆ ಮಾಡಿ, ಅಣೆಕಟ್ಟುಗಳನ್ನು...

ವಸತಿ ಶಾಲೆ ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿದ 9ನೇ ತರಗತಿ ವಿದ್ಯಾರ್ಥಿನಿ: ವಾರ್ಡನ್‌ ಸೇರಿ ನಾಲ್ವರು ಅಮಾನತು

ಸಮಾಜ ಕಲ್ಯಾಣ ಇಲಾಖೆಯಡಿಯಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಅಡಿಯಲ್ಲಿರುವ ಹಳೆಪೇಟದಲ್ಲಿ 9ನೇ ತರಗತಿ ವಿಧ್ಯಾರ್ಥಿನಿಯೋರ್ವಳು ವಸತಿ ಶೌಚಾಲಯದಲ್ಲೆ ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ಯಾದಗಿರಿ ಜಿಲೆಲಯ ಶಹಾಪೂರದಲ್ಲಿ ಬುಧವಾರ ನಡೆದಿದೆ. ಒಟ್ಟು...

ರಾಜ್ಯದ 37 ಲಕ್ಷ ರೈತರಿಗೆ 28,000 ಕೋಟಿ ರೂ. ವಿತರಣೆ ಗುರಿ: ಸಿಎಂ ಸಿದ್ದರಾಮಯ್ಯ

ರಾಜ್ಯದಲ್ಲಿ ಪ್ರಸ್ತುತ ಸಾಲಿನಲ್ಲಿ 37 ಲಕ್ಷ ರೈತರಿಗೆ 28 ಸಾವಿರ ಕೋಟಿ ರೂ. ಸಾಲ ವಿತರಣೆ ಗುರಿ ಹೊಂದಲಾಗಿದ್ದು, ಜುಲೈ ಅಂತ್ಯದವರೆಗೆ 8,69,284 ರೈತರಿಗೆ ರೂ.8362.68 ಕೋಟಿ ಸಾಲ ವಿತರಣೆ ಮಾಡಲಾಗಿದೆ. ರೈತರಿಗೆ...

ನಾವಿಬ್ಬರು, ನಮಗೆ ಮೂವರು: ಆರೆಸ್ಸೆಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ವಿವಾದಾತ್ಮಕ ಹೇಳಿಕೆ

ನಾವಿಬ್ಬರು, ನಮಗೆ ಮೂವರು ಎಂಬಂತೆ ಪ್ರತಿಯೊಂದು ಕುಟುಂಬಗಳು ಮೂರು ಮಕ್ಕಳನ್ನು ಹೊಂದಬೇಕು ಎಂದು ಆರ್‌ ಎಸ್‌ ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಕರೆ ನೀಡಿದ್ದಾರೆ. ಆರೆಸ್ಸೆಸ್‌ ಶತಮಾನೋತ್ಸವ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ...

ಸಚಿವನನ್ನು 1 ಕಿ.ಮೀ. ದೂರ ಬೆನ್ನಟ್ಟಿ ಹಲ್ಲೆ ನಡೆಸಿದ ಸಾರ್ವಜನಿಕರು!

ಅಪಘಾತದಲ್ಲಿ 9 ಮಂದಿ ಮೃತಪಟ್ಟ ಘಟನೆಯಿಂದ ಆಕ್ರೋಶಗೊಂಡಿದ್ದ ಸ್ಥಳೀಯರು ಸಚಿವರನ್ನು 1 ಕಿ.ಮೀ. ದೂರದವರೆಗೆ ಬೆನ್ನಟ್ಟಿ ಹಲ್ಲೆ ನಡೆಸಿದ ಘಟನೆ ಬಿಹಾರದಲ್ಲಿ ನಡೆದಿದೆ. ಬಿಹಾರದ ಗ್ರಾಮೀಣಾಭಿವೃದ್ಧಿ ಸಚಿವ ಶರವಣ್‌ ಕುಮಾರ್‌ ಹಾಗೂ ಸ್ಥಳೀಯ ಶಾಸಕರ...

ಬೆಂಗಳೂರಿನಲ್ಲಿ ಗರ್ಭಿಣಿ ಅನುಮಾನಸ್ಪದ ಸಾವು: ವರದಕ್ಷಿಣೆ ಕಿರುಕುಳಕ್ಕೆ ಬಲಿ ಶಂಕೆ

ಇನ್ಫೋಸಿಸ್‌ ನಲ್ಲಿ ಸಾಫ್ಟ್‌ ವೇರ್‌ ಇಂಜಿನಿಯರ್‌ ಆಗಿ ಕೆಲಸ ಮಾಡುತ್ತಿದ್ದ ಮಹಿಳೆ ಅನುಮಾನಸ್ಪದ ರೀತಿಯಲ್ಲಿ ಮೃತಪಟ್ಟಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ವರದಕ್ಷಿಣೆ ಕಿರುಕುಳ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಬೆಂಗಳೂರಿನ ಎಸ್‍ಜಿ.ಪಾಳ್ಯದಲ್ಲಿ ಗರ್ಭಿಣಿಯಾಗಿದ್ದ...

ಮಂಗಳೂರಿನಲ್ಲಿ ಭೀಕರ ಅಪಘಾತ: ಒಂದೇ ಕುಟುಂಬದ 5 ಮಂದಿ ದುರ್ಮರಣ

ಬ್ರೇಕ್‌ ಫೇಲ್‌ ಆದ ಸರ್ಕಾರಿ ಬಸ್‌ ಆಟೋಗೆ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ 5 ಮಂದಿ ಮೃತಪಟ್ಟ ಭೀಕರ ಘಟನೆ ಮಂಗಳೂರಿನಲ್ಲಿ ಗುರುವಾರ ಸಂಭವಿಸಿದೆ. ತಲಪಾಡಿಯಲ್ಲಿ ಗುರುವಾರ ಮಧ್ಯಾಹ್ನ ಬ್ರೇಕ್‌ ಫೇಲ್‌ ಆದ...

ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಗೆ ಕೆ-ಸೆಟ್‌ ಅರ್ಜಿ ಆಹ್ವಾನ

ಪ್ರಸಕ್ತ ಸಾಲಿನ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಗೆ (ಕೆ- ಸೆಟ್​​) ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಅರ್ಜಿ ಆಹ್ವಾನಿಸಲಾಗಿದ್ದು, ಇಂದಿನಿಂದಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಸಹಾಯಕ ಪ್ರಾಧ್ಯಾಪಕರ ಹುದ್ದೆ ನಿರ್ವಹಣೆಗೆ...

ಅಮೆರಿಕದಿಂದಲೇ ಬಾಗಲಕೋಟೆಯ ಮನೆ ಕಳ್ಳರನ್ನು ಓಡಿಸಿದ ದಿಟ್ಟ ಯುವತಿ!

ಅಮೆರಿಕದಲ್ಲಿ ಇದ್ದಾಗಲೇ ಬಾಗಲಕೋಟೆಯ ಮುಧೋಳದ ಸಿದ್ದರಾಮಯೇಶ್ವರ ನಗರದಲ್ಲಿರುವ ತನ್ನ ಮನೆಯಲ್ಲಿ ಕಳ್ಳತನ ಮಾಡಲು ಬಂದ ಚೆಡ್ಡಿ ಕಳ್ಳರ ಗ್ಯಾಂಗ್‌ ಅನ್ನು ಸ್ಟಾಫ್ಟ್‌ ವೇರ್‌ ಇಂಜಿನಿಯರ್‌ ಆಗಿರುವ ಯುವತಿ ಓಡಿಸಿ ಗಮನ ಸೆಳೆದಿದ್ದಾರೆ. ಸಿದ್ದರಾಮೇಶ್ವರ ನಗರದಲ್ಲಿರುವ...
- Advertisment -
Google search engine

Most Read