Friday, June 26, 2026
Google search engine

Monthly Archives: August, 2025

ಮೊಬೈಲ್ ಕದಿಯೋರು ಇವರೇ, ಕಳ್ಳರನ್ನು ಬಿಡಿಸೋರು ಇವರೇ! ಬೆಂಗಳೂರಿನಲ್ಲಿ ಚಾಲಕಿ ಗ್ಯಾಂಗ್!

ಆಂಧ್ರಪ್ರದೇಶದಿಂದ ಹುಡುಗರನ್ನು ಕರೆಸಿ ಮೊಬೈಲ್ ಕಳ್ಳತನ ಮಾಡಿ ಅವರನ್ನು ಬಿಡುಗಡೆ ಮಾಡಿಸುವ ವ್ಯವಸ್ಥಿತವಾಗಿ ಕಾರ್ಯಚರಿಸುತ್ತಿದ್ದ 6 ಮಂದಿಯ ಗ್ಯಾಂಗ್ ಅನ್ನು ಬೆಂಗಳೂರಿನ ಪೊಲೀಸರು ಬಂಧಿಸಿದ್ದಾರೆ. ನಾಗನೂರಿ ಕುಮಾರ್, ಸಾಗರ್, ಶಿವಕುಮಾರ್, ಶಿವಶಂಕರ್, ಗುಡ್ಡಸಾಬ್ ಹಾಗೂ...

ಪಿಓಪಿ ಬಳಸಲ್ಲ ಎಂದು ಮುಚ್ಚಳಿಕೆ ಕೊಟ್ಟರೆ ಮಾತ್ರ ಗಣೇಶೋತ್ಸವಕ್ಕೆ ಅನುಮತಿ: ಸಚಿವ ಈಶ್ವರ ಖಂಡ್ರೆ

ಸಾರ್ವಜನಿಕ ಗಣೇಶೋತ್ಸವಗಳಲ್ಲಿ ಪಿಓಪಿ ಗಣಪತಿ ಮೂರ್ತಿ ಬಳಸುವುದಿಲ್ಲವೆಂದು ಗಣೇಶೋತ್ಸವ ಸಮಿತಿಗಳಿಂದ ಮುಚ್ಚಳಿಕೆ ಬರೆಸಿಕೊಳ್ಳಲು ಸ್ಥಳೀಯ ಸಂಸ್ಥೆಗಳಿಗೆ ಸೂಚಿಸಲಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಗುರುವಾರ...

ಹೈದರಾಬಾದ್ ನಲ್ಲಿ ಕಲಬುರಗಿಯ ಒಂದೇ ಕುಟುಂಬದ 5 ಮಂದಿಯ ಶವ ಪತ್ತೆ!

ಕಲಬುರಗಿಯ ಒಂದೇ ಕುಟುಂಬದ 5 ಮಂದಿಯ ಮೃತದೇಹ ಅನುಮಾನಸ್ಪದ ರೀತಿಯಲ್ಲಿ ಹೈದರಾಬಾದ್​ನ ಮಿಯಾಪುರ್ ನಗರದಲ್ಲಿ ಪತ್ತೆಯಾಗಿದ್ದು, ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಕರ್ನಾಟಕದ ಕಲಬುರಗಿ ಜಿಲ್ಲೆಯ ಸೇಡಂ ಮಂಡಲದ ರಂಜೋಲಿಯ ಲಕ್ಷ್ಮಯ್ಯ (60),...

ಬಿಎಲ್ ಸಂತೋಷ್ ವಿರುದ್ಧ ಆರೋಪ: ಮಹೇಶ್ ಶೆಟ್ಟಿ ತಿಮರೋಡಿ ಪೊಲೀಸ್ ವಶಕ್ಕೆ

ಉಡುಪಿ: ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್‌ ವಿರುದ್ಧ ಅವಹೇಳನಕಾರಿ ಆರೋಪ ಮಾಡಿದ್ದಕ್ಕಾಗಿ ಸಾಮಾಜಿಕ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಉಡುಪಿ ಜಿಲ್ಲೆಯ ಬ್ರಹ್ಮಾವರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಉಡುಪಿ...

ಭಾರತಕ್ಕೆ ಶೇ.5ರಷ್ಟು ರಿಯಾಯಿತಿ ದರದಲ್ಲಿ ತೈಲ: ಅಮೆರಿಕಕ್ಕೆ ರಷ್ಯಾ ತಿರುಗೇಟು

ಅಮೆರಿಕದ ತೆರಿಗೆ ಹೇರಿಕೆಗೆ ಪ್ರತಿಯಾಗಿ ಶೇ.5ರಷ್ಟು ರಿಯಾಯಿತಿ ದರದಲ್ಲಿ ತೈಲ ಖರೀದಿಗೆ ರಷ್ಯಾ ಭಾರತಕ್ಕೆ ಆಹ್ವಾನ ನೀಡುವ ಮೂಲಕ ತಿರುಗೇಟು ನೀಡಿದೆ. ಇತ್ತೀಚೆಗಷ್ಟೇ ಅಮೆರಿಕಕ್ಕೆ ಭೇಟಿ ನೀಡಿದ್ದ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಯಾವುದೇ...

ಐಸಿಸಿ ಶಾಕ್: ರ‍್ಯಾಂಕಿಂಗ್ ಪಟ್ಟಿಯಿಂದ ರೋಹಿತ್, ವಿರಾಟ್ ಔಟ್

ದುಬೈ: ಭಾರತದ ದಿಗ್ಗಜರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರನ್ನು ಐಸಿಸಿ ಪುರುಷರ ಏಕದಿನ ಕ್ರಿಕೆಟ್ ಬ್ಯಾಟಿಂಗ್ ಶ್ರೇಯಾಂಕ ಪಟ್ಟಿಯಿಂದ ಏಕಾಏಕಿ ತೆಗೆದುಹಾಕಲಾಗಿದೆ. ಇದರಿಂದ ಅಭಿಮಾನಿಗಳು ಆಘಾತಕ್ಕೆ ಒಳಗಾಗಿದ್ದಾರೆ. ದೀರ್ಘಕಾಲದಿಂದ ಟಾಪ್-10ರಲ್ಲಿ ತಮ್ಮ...

ಡ್ರೀಮ್ 11 ಸೇರಿ ಆನ್‌ ಲೈನ್‌ ಗೇಮಿಂಗ್‌ ನಿಷೇಧಕ್ಕೆ ಕೇಂದ್ರ ಚಿಂತನೆ: ದಿಕ್ಕೆಟ್ಟ 9.1 ಬಿಲಿಯನ್ ಡಾಲರ್‌ ಉದ್ಯಮ!

ನವದೆಹಲಿ: ದೇಶದಲ್ಲೊ ವ್ಯಾಪಕವಾಗುತ್ತಿರುವ ಗೇಮಿಂಗ್ ಆಪ್ ನಿಷೇಧಕ್ಕೆ ಕೇಂದ್ರ‌ ಸರ್ಕಾರ ಮುಂದಾಗಿರುವುದು ವಾರ್ಷಿಕ 9.1 ಬಿಲಿಯನ್ ಡಾಲರ್‌ ವಹಿವಾಟು ನಡೆಸುವ ಉದ್ಯಮಕ್ಕೆ ಭಾರೀ ಆಘಾತ ತಂದಿದೆ. ಗೇಮಿಂಗ್‌ ಆಪ್‌ ನಿಷೇಧಿಸುವ ಮಸೂದೆ ಸಂಸತ್ತಿನಲ್ಲಿ ಅಂಗೀಕೃತವಾದರೆ,...

ಏರ್‌ ಟೆಲ್‌, ಜಿಯೋ ಗ್ರಾಹಕರಿಗೆ ಬಿಗ್‌ ಶಾಕ್:‌ ದೈನಿಕ 1 ಜಿಬಿ ಪ್ಯಾಕ್‌ ರದ್ದು!

ನವದೆಹಲಿ: ಭಾರತದ ಅಗ್ರ ಟೆಲಿಕಾಂ ಕಂಪನಿಗಳಾದ ರಿಲಯನ್ಸ್ ಜಿಯೋ ಮತ್ತು ಭಾರತಿ ಏರ್ಟೆಲ್ ತಮ್ಮ ಪ್ರಾರಂಭಿಕ 1 ಜಿಬಿ ಪ್ರತಿದಿನದ ಪ್ಲಾನ್ಗಳನ್ನು ಹೊಸ ಗ್ರಾಹಕರಿಗೆ ಹಿಂತೆಗೆದುಕೊಂಡಿವೆ. ಇದರಿಂದ ಕನಿಷ್ಠ ಬೆಲೆಗಳಲ್ಲಿ ಏರಿಕೆಯಾಗಿದೆ. ಕೈಗಾರಿಕಾ ತಜ್ಞರ...

ಬೆಳೆ ವಿಮೆ ನೋಂದಣಿ ಮಾಡಿಕೊಂಡ 26 ಲಕ್ಷ ರೈತರು: ಸಚಿವ ಚಲುವರಾಯಸ್ವಾಮಿ

ಬೆಂಗಳೂರು: ರಾಜ್ಯದಲ್ಲಿ ಮಳೆಯಿಂದ ಹಾಳಾಗಿರುವ ಬೆಳೆಗಳಿಗೆ ಪರಿಹಾರ ನೀಡಲು ಕೃಷಿ ಮತ್ತು ಕಂದಾಯ ಇಲಾಖೆಯಿಂದ ಜಂಟಿ ಸಮೀಕ್ಷೆ ನಡೆಸಲಾಗಿದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ವಿಧಾನಸಭೆಯಲ್ಲಿ ಬುಧವಾರ ತಿಳಿಸಿದರು. ಶೂನ್ಯ ವೇಳೆಯಲ್ಲಿ ಬಿಜೆಪಿ...

ಮೇಲ್ಮನೆಯಲ್ಲಿ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ತಿದ್ದುಪಡಿ ವಿಧೇಯಕ ಅಂಗೀಕಾರ

ಬೆಂಗಳೂರು: ವಿಧಾನಸಭೆಯಲ್ಲಿ ಅಂಗೀಕಾರವಾಗಿದ್ದ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ತಿದ್ದುಪಡಿ ವಿಧೇಯಕವು ವಿರೋಧ ಪಕ್ಷದ ಸದಸ್ಯರ ವಿರೋಧ ಸಭಾತ್ಯಾಗ ನಡುವೆಯೂ ವಿಧಾನಪರಿಷತ್ ನಲ್ಲಿ ಬುಧವಾರ ಅಂಗೀಕಾರಗೊಂಡಿತು. ವಿಧೇಯಕ ಮಂಡಿಸಿ ಮಾತನಾಡಿದ ಸಭಾನಾಯಕರೂ...
- Advertisment -
Google search engine

Most Read