Thursday, June 25, 2026
Google search engine

Monthly Archives: September, 2025

1 ಕೋಟಿ ಕದ್ದ ದರೋಡೆಕೋರರು ಅರ್ಧ ಗಂಟೆಯಲ್ಲೇ ಸಿಕ್ಕಿಬಿದ್ದರು!

ಅಡಿಕೆ ವ್ಯಾಪಾರಿಯಿಂದ ಒಂದು ಕೋಟಿ ರೂ. ನಗದು ದರೋಡೆ ಮಾಡಿದ್ದ 8 ಮಂದಿಯನ್ನು ದರೋಡೆಕೋರರನ್ನು ಬೆಂಗಳೂರು ಪೊಲೀಸರು ಕೇವಲ ಅರ್ಧ ಗಂಟೆಯಲ್ಲೇ ಬಂಧಿಸಿ, ಹಣ ವಾಪಸ್‌ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅರಸೀಕೆರೆ ಮೂಲದ ಅಡಿಕೆ ವ್ಯಾಪಾರಿ...

‌ವಿದೇಶೀ ಸಿನಿಮಾ ಮೇಲೆ ಶೇ.100ರಷ್ಟು ಸುಂಕ ವಿಧಿಸಿದ ಟ್ರಂಪ್: ಮತ್ತಷ್ಟು ಸುಂಕ ಎಚ್ಚರಿಕೆ

ಅಮೆರಿಕದಿಂದ ಹೊರಗೆ ನಿರ್ಮಾಣವಾಗುವ ಎಲ್ಲಾ ಚಿತ್ರಗಳ ಮೇಲೆ ಶೇ.100ರಷ್ಟು ತೆರಿಗೆ ವಿಧಿಸಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆದೇಶ ಹೊರಡಿಸಿದ್ದಾರೆ. ಅಲ್ಲದೇ ಮುಂದಿನ ದಿನಗಳಲ್ಲಿ ಮತ್ತಷ್ಟು ಕ್ಷೇತ್ರಗಳ ಮೇಲೆ ಸುಂಕ ಹೆಚ್ಚಿಸುವುದಾಗಿ ಎಚ್ಚರಿಕೆ...

ಸೆ.29ರಿಂದ ಅ.5ರವರೆಗೆ ವಾರ ಭವಿಷ್ಯ: ಈ ರಾಶಿಯವರು ಸಣ್ಣ ಗೆಲುವು ನಿರೀಕ್ಷಿಸಬಹುದು!

ಮೇಷ ನಿಮ್ಮ ಶಕ್ತಿಯು ಸಾಕಷ್ಟು ಸಮತೋಲನದಲ್ಲಿರುತ್ತದೆ. ಸಣ್ಣ ಪ್ರವಾಸಗಳು ಅಥವಾ ಹೊಸ ಸ್ಥಳಗಳನ್ನು ಅನ್ವೇಷಿಸಲು ಇದು ಉತ್ತಮ ವಾರ. ಹಣಕಾಸು ಸ್ಥಿರವಾಗಿರುತ್ತದೆ. ಯಾವುದೇ ಗಮನಾರ್ಹ ಬದಲಾವಣೆ ಇಲ್ಲ. ಅದೃಷ್ಟ ಸರಾಸರಿಯಾಗಿ ಕಾಣುತ್ತದೆ. ಹೆಚ್ಚು ಅನುಕೂಲಕರವಾಗಿರುವುದಿಲ್ಲ....

ಮಳೆಯಿಂದ ಶೇ.25ರಷ್ಟು ಬಿತ್ತನೆ ನಷ್ಟ: ವಿಶೇಷ ಪ್ಯಾಕೇಜ್‌ ಗೆ ಸಚಿವ ಈಶ್ವರ್‌ ಖಂಡ್ರೆ ಮನವಿ

ಬೆಂಗಳೂರು: ಬೀದರ್ ನಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಭಾರೀ ಪ್ರಮಾಣದ ಬೆಳೆ, ಮನೆ ಹಾನಿಯ ಜೊತೆಗೆ ಮೂಲಸೌಕರ್ಯಕ್ಕೂ ಹಾನಿ ಆಗಿದ್ದು, ವೈಮಾನಿಕ ಸಮೀಕ್ಷೆ ನಡೆಸಿ, ವಿಶೇಷ ಪ್ಯಾಕೇಜ್ ನೀಡುವಂತೆ...

ಬಿಸಿಸಿಐ ಅಧ್ಯಕ್ಷರಾಗಿ ಸಿಎಸ್‌ ಕೆ ಮಾಜಿ ಆಟಗಾರ ಮಿಥುನ್‌ ಮನ್ಹಾಸ್‌ ನೇಮಕ

ದೆಹಲಿ ತಂಡದ ನಾಯಕ ಹಾಗೂ ಐಪಿಎಲ್‌ ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಮಾಜಿ ಆಟಗಾರ ಮಿಥುನ್‌ ಮನ್ಹಾಸ್‌ ಬಿಸಿಸಿಐ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಮಾಜಿ ಆಲ್‌ ರೌಂಡರ್‌ ರೋಜರ್‌ ಬಿನ್ನಿ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ...

ಫೇಮಸ್‌ ಆಗಲು ಒಂದೇ ರಾತ್ರಿ 25 ವಾಹನಗಳ ಜಖಂಗೊಳಿಸಿದ ಪುಂಡರು ಅರೆಸ್ಟ್

ಬೆಂಗಳೂರು: ಕುಖ್ಯಾತಿ ಹೊಂದಲು ಮನೆಯ ಮುಂಭಾಗ ರಸ್ತೆ ಬದಿ ನಿಲ್ಲಿಸಿದ್ದ ಕಾರು ಸೇರಿ 25ಕ್ಕೂ ವಾಹನಗಳ ಗಾಜುಗಳನ್ನು ಪುಂಡಾಟ ಮೆರೆದಿದ್ದ ಐವರನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸೊಂಡೆಕೊಪ್ಪದ ಲಿಖಿತ್ , ಜಯಂತ್ ಸೇರಿ...

ಬೆಂಗಳೂರಿಗೆ ಕಾಲಿಟ್ಟಿದೆ ಅಮಾವಸ್ಯೆ ಗ್ಯಾಂಗ್:‌ ಮಾಸ್ಕ್‌ ಧರಿಸಿ ಮನೆ ಕಳ್ಳತನ!

ಬೆಂಗಳೂರು: ಅಮಾವಾಸ್ಯೆಯ ಮುನ್ನ ನಂತರದ ಕತ್ತಲೆಯ ದಿನಗಳಲ್ಲಿ ಮುಖಕ್ಕೆ ಮಾಸ್ಕ್, ತಲೆಗೆ ಟೋಪಿ, ಕೈಗಳಿಗೆ ಗ್ಲೌಸ್ ಹಾಕಿಕೊಂಡು ಕಳ್ಳತನ ಮಾಡುತ್ತಿದ್ದ ಕಳ್ಳರ ಗ್ಯಾಂಗ್ ನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಗ್ಯಾಂಗ್ ನಲ್ಲಿದ್ದ ಪುರುಷೋತ್ತಮ,...

ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆಗೈದವನಿಗೆ ಮರಣದಂಡನೆ: ಬೆಳಗಾವಿ ನ್ಯಾಯಾಲಯದಿಂದ ಐತಿಹಾಸಿಕ ತೀರ್ಪು

ಬೆಳಗಾವಿ: ಎಂಟು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕಲ್ಲು ಕಟ್ಟಿ ಬಾವಿಗೆ ಎಸೆದು ಕೊಲೆಗೈದಿದ್ದ ಕಿರಾತಕನಿಗೆ ಬೆಳಗಾವಿ ಜಿಲ್ಲಾ ಪೋಕ್ಸೋ ನ್ಯಾಯಾಲಯ ಮರಣದಂಡನೆ ಶಿಕ್ಷೆ ಹಾಗೂ ೧೦ ಲಕ್ಷ ರೂ. ದಂಡ...

ಹಾವೇರಿಯಲ್ಲಿ ಪ್ಯಾರಾ ಮೆಡಿಕಲ್‌ ವಿದ್ಯಾರ್ಥಿನಿ ಕಿಡ್ನಾಪ್‌ ಮಾಡಿ ಅತ್ಯಾಚಾರ! ಇಬ್ಬರು ಅರೆಸ್ಟ್

ಕಾಲೇಜು ವಿದ್ಯಾರ್ಥಿನಿ ಅಪಹರಿಸಿ, ಕಾಡಿನಲ್ಲಿ ದೈಹಿಕ ಸಂಪರ್ಕ ಮಾಡಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ಬೆದರಿಕೆ ಹಾಕಿದ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ತಡಸ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಘಟನೆಗೆ ಸಂಬಂಧ...

ಆಯುಧಪೂಜೆಗೆ ಪ್ರತಿಬಸ್‌ ಗೆ 150 ರೂ. ಬಿಡುಗಡೆ ಮಾಡಿದ ರಾಜ್ಯ ಸರ್ಕಾರ: ಸಾರಿಗೆ ನೌಕರರ ಆಕ್ರೋಶ

ಬೆಂಗಳೂರು: ಆಯುಧ ಪೂಜೆ ಹಬ್ಬಕ್ಕೆ ಸರ್ಕಾರಿ ಬಸ್‌ಗಳಿಗೆ ಪೂಜೆ ಸಲ್ಲಿಸಲು ಸಾರಿಗೆ ಇಲಾಖೆಯಿಂದ ಪ್ರತಿ ಬಸ್‌ಗೆ ಕೇವಲ 150 ರೂ.ಗಳನ್ನು ಮಾತ್ರ ಬಿಡುಗಡೆ ಮಾಡಿದ್ದು, ಸಿಬ್ಬಂದಿಯಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಪ್ರತಿ ವರ್ಷ ದಸರಾ...
- Advertisment -
Google search engine

Most Read