Sunday, November 24, 2024
Google search engine
Homeಅಪರಾಧದರ್ಶನ್ ಮೊಬೈಲ್ ನಲ್ಲಿ ಮಹತ್ವದ ಸುಳಿವು ಪತ್ತೆ: ಜೂ.8 ರಿಂದ 32 ಬಾರಿ ವಾಟ್ಸಪ್ ಕಾಲ್ ಮಾಡಿದ್ದ...

ದರ್ಶನ್ ಮೊಬೈಲ್ ನಲ್ಲಿ ಮಹತ್ವದ ಸುಳಿವು ಪತ್ತೆ: ಜೂ.8 ರಿಂದ 32 ಬಾರಿ ವಾಟ್ಸಪ್ ಕಾಲ್ ಮಾಡಿದ್ದ ದಾಸ!

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬೆಂಗಳೂರು ಪೊಲೀಸರು ನಟ ದರ್ಶನ್ ಮೊಬೈಲ್ ನಿಂದ ಹಲವು ಮಹತ್ವದ ಮಾಹಿತಿ ಕಲೆ ಹಾಕಿದ್ದಾರೆ.

ದರ್ಶನ್ ಬಳಸುತ್ತಿದ್ದ ಐಫೋನ್ 15 ಪ್ರೋ ಮೊಬೈಲ್ ನಲ್ಲಿ
ಪವಿತ್ರಾ ಗೌಡ ಮೊಬೈಲ್ ನಂಬರ್ ಗಳನ್ನು 3 ಹೆಸರಲ್ಲಿ ಸೇವ್ ಮಾಡಿದ್ದರು.

PAVI, PAVIIII, PVITRA GOWDA ಹೆಸರಲ್ಲಿ ಸೇವ್ ಮಾಡಿಕೊಂಡಿದ್ದ ದರ್ಶನ್, ಪವಿತ್ರ ಜೊತೆ ನಡೆಸಿದ್ದ ವಾಟ್ಸ್ ಚಾಟ್ಸ್ ಡಿಲಿಟ್ ಆಗಿದ್ದು, ರಿಟ್ರೀವ್ ವೇಳೆ ವೀಡಿಯೊ ಕಾಲ್ ಮಾಹಿತಿ ಪತ್ತೆ ಹಚ್ಚಲಾಗಿದೆ.

ವಿನಯ್ ಹಾಗೂ ಮ್ಯಾನೇಜರ್ ನಾಗರಾಜ್ ಜೊತೆ ನಡೆಸಿದ್ದ ವಾಟ್ಸಾಪ್ ಚಾಟಿಂಗ್ಸ್ ಕೂಡ ಪತ್ತೆಯಾಗಿದೆ.

ಜೂನ್ 8ರಿಂದ 11ರವೆರಗೂ 32 ಬಾರಿ ವಾಟ್ಸಾಪ್ ಕಾಲ್ ಮಾಡಿರುವ ದರ್ಶನ್, ಪ್ರದೋಶ್ ಜೊತೆ 10 ಬಾರಿ ಮಾತನಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments