Thursday, September 19, 2024
Google search engine
HomeUncategorized20 ವರ್ಷಗಳ ಬಳಿಕ ಇಂದಿನಿಂದ 3 ರಾಶಿಗಳಿಗೆ ಗಜಕೇಸರಿ ಯೋಗ!

20 ವರ್ಷಗಳ ಬಳಿಕ ಇಂದಿನಿಂದ 3 ರಾಶಿಗಳಿಗೆ ಗಜಕೇಸರಿ ಯೋಗ!

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490

ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ?
ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490

ಯೋಗ ಅನ್ನುವುದು ಯಾರಿಗೂ ಒಂದೇ ಸಮನೆ ಬರುವುದಿಲ್ಲ. ಕಾಲದಿಂದ ಕಾಲಕ್ಕೆ ಅದು ಬದಲಾಗುತ್ತ ಬೆಳೆಯುತ್ತಾ ಹೋಗುತ್ತದೆ. ಇಲ್ಲಿ 3 ರಾಶಿಯವರಿಗೆ ಅನೇಕ ವರ್ಷಗಳ ನಂತರ ಗಜಕೇಸರಿ ಯೋಗ ಪ್ರಾರಂಭವಾಗಿದೆ. ತುಂಬಾ ವರ್ಷಗಳ ನೋವು ಕಷ್ಟಗಳನ್ನು ಅನುಭವಿಸಿ ಇನ್ನು ಮುಂದೆ ಚೇತರಿಕೆಯಾಗುತ್ತದೆ.

ಶುಭ ಸೂಚನೆಯ ಸಂಖ್ಯಾತಗಳು ನಿಮಗೆ ಕಾಣುತ್ತದೆ. ವಿದ್ಯಭ್ಯಾಸದಲ್ಲಿ ಪ್ರಗತಿಯನ್ನು ಹೊಂದುತ್ತೀರಿ. ಮನ ಮೆಚ್ಚುವಂಥ ಸತಿ ನಿಮ್ಮ ಜೀವನದಲ್ಲಿ ಪ್ರವೇಶ ಮಾಡುತ್ತಾಳೆ. ಆತುರ ನಿರ್ಧಾರದಿಂದ ಯಾವುದು ಉಪಯೋಗವಿಲ್ಲ. ಆಪ್ತರನ್ನು ಹಾಗೂ ನಿಮ್ಮ ಪ್ರೀತಿಯ ಜನರನ್ನು ಕಳೆದುಕೊಳ್ಳಬೇಕಾಗುತ್ತದೆ. ಎಚ್ಚರಿಕೆ.

ಪೂಜೆ ಮಾಡುವಾಗ ಮಹಾಲಕ್ಷ್ಮಿ ಆರಾಧನೆ ಮಾಡುವ ಸಮಯದಲ್ಲಿ ಅಭಿ ಮಂತ್ರವನ್ನು ಹೇಳಬೇಕು. ಚಿನ್ನ ಬೆಳ್ಳಿ ಗಿರಿವು ಇಟ್ಟಿದ್ದರೆ ಬಿಡಿಸಿ ಕೊಳ್ಳುವ ಸಾಧ್ಯತೆ ಇರುತ್ತದೆ. ಹೊಸ ಉತ್ತಮ ಜನರ ಪರಿಚಯದಿಂದ ಜೀವನದ ದಿಕ್ಕು ಬದಲಾಗುತ್ತದೆ. ಆರೋಗ್ಯದಲ್ಲಿ ಸುಧಾರಣೆಯಾಗುತ್ತದೆ. ಹೊಸ ಯೋಜನೆ ಹಾಕಿಕೊಳ್ಳಬೇಕಾದರೆ ಇವತ್ತೇ ಪ್ರಾರಂಭ ಮಾಡಿ. ಪರಸ್ತ್ರಿಯರಿಂದ ಯಾವುದೇ ತೊಂದರೆಯಾಗುವ ಸಾಧ್ಯತೆ ಇರುತ್ತದೆ ಎಚ್ಚರಿಕೆ.

ಸ್ವಂತ ಉದ್ಯೋಗ ವ್ಯಾಪಾರ ಮಾಡುವವರಿಗೆ ಅತಿ ಹೆಚ್ಚು ಲಾಭ ಪಡೆಯುತ್ತೀರಿ ದುಡ್ಡಿನ ಸುರಿಮಳೆ ಆಗುತ್ತದೆ. ಅದರಿಂದ ಯಾವುದಾದರೂ ಒಂದು ಒಳ್ಳೆಯ ಧರ್ಮ ಕಾರ್ಯವನ್ನು ಮಾಡಿದರೆ. ಖರ್ಚು ಮಾಡಿದ್ದಷ್ಟು ಲಾಭ ದುಪ್ಪಟ್ಟಾಗುತ್ತದೆ.

ಹೊಸ ಬಟ್ಟೆ ಖರೀದಿಸುತ್ತಿದ್ದರೆ ಆಕಾಶ ನೀಲಿ ಬಟ್ಟೆಯನ್ನು ಖರೀದಿಸಿ. ಚಿನ್ನ ಬೆಳ್ಳಿ ವಸ್ತ್ರವನ್ನು ಶುಕ್ರವಾರದ ಒಳಗೆ ಕರೆಸಿ. ಮನೆಯಲ್ಲಿ ಸಿರಿ ಸಂಪತ್ತು ಹೆಚ್ಚುತ್ತದೆ. ಮುಟ್ಟಿದ್ದೆಲ್ಲ ಚಿನ್ನ ಧನ ಲಾಭವಾಗುತ್ತದೆ ಧನಾಕರ್ಷಣೆಯಾಗುತ್ತದೆ. ಎಲ್ಲಾ ಶುಭ ಫಲಗಳನ್ನು ಪಡೆಯುವ ಮೂರು ರಾಶಿಗಳು.

ಸಿಂಹ ರಾಶಿ, ಕಟಕ ರಾಶಿ, ಮೇಷ ರಾಶಿ.

ಹಾಗೂ ಇನ್ನುಳಿದ ರಾಶಿಗಳ ನಿಮ್ಮ ಜೀವನದ ಉಜ್ಫಲ ಭವಿಷ್ಯಕ್ಕಾಗಿ
ಅದು ಯಾವುದೇ ದುಃಖ ಘೋರ ನಿಗೂಢ ಸಮಸ್ಯೆಗಳ ಪರಿಹಾರಕ್ಕಾಗಿ ಗುರುಗಳನ್ನು ಸಂಪರ್ಕಿಸಿ9535156490

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments