Thursday, November 21, 2024
Google search engine
Homeಕಾನೂನುಚುನಾವಣೆ ನಿಯಂತ್ರಿಸಲು ಸಾಧ್ಯವಿಲ್ಲ: ಸುಪ್ರೀಂಕೋರ್ಟ್

ಚುನಾವಣೆ ನಿಯಂತ್ರಿಸಲು ಸಾಧ್ಯವಿಲ್ಲ: ಸುಪ್ರೀಂಕೋರ್ಟ್

ಕೇಂದ್ರ ಚುನಾವಣಾ ಆಯೋಗ ಅನುಮಾನಗಳನ್ನು ಬಗೆಹರಿಸಿದೆ. ನಾವು ಚುನಾವಣೆಯನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಪ್ರಶಾಂತ್ ಭೂಷಣ್ ಇವಿಎಂ ಲೋಪದ ಬಗ್ಗೆ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ವಿವಿಪಿಎಟಿ ಮತ್ತು ಇವಿಎಂ ಯಂತ್ರಗಳ ಗೊಂದಲ ಕುರಿತು ಮಹತ್ವದ ತೀರ್ಪು ನೀಡಿತು.

ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ದೀಪಾಂಕರ್ ದತ್ತಹಾಡ್ ನೇತೃತ್ವದ ವಿಭಾಗೀಯ ಪೀಠ, ಚುನಾವಣೆಗೆ ಸಂಬಂಧಸಿದ 5 ಅನುಮಾನಗಳಿಗೆ ಉತ್ತರ ಪಡೆದಿದ್ದು, ಎಲ್ಲವೂ ಬಗೆಹರಿದಿದೆ ಎಂದು ತಿಳಿಸಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments