Monday, June 29, 2026
Google search engine
Homeಕ್ರೀಡೆಬೆಂಗಳೂರು ಎಫ್ ಸಿ ಮಣಿಸಿದ ಮೋಹನ್ ಬಗಾನ್ ಐಎಸ್ ಎಲ್ ಚಾಂಪಿಯನ್

ಬೆಂಗಳೂರು ಎಫ್ ಸಿ ಮಣಿಸಿದ ಮೋಹನ್ ಬಗಾನ್ ಐಎಸ್ ಎಲ್ ಚಾಂಪಿಯನ್

ಮೋಹನ್ ಬಗಾನ್ ತಂಡ 2-1 ಗೋಲುಗಳಿಂದ ಬೆಂಗಳೂರು ಫುಟ್ಬಾಲ್ ಕ್ಲಬ್ ತಂಡವನ್ನು ವಿರುದ್ಧ ರೋಚಕ ಜಯ ಸಾಧಿಸಿ ಇಂಡಿಯನ್ ಪ್ರೀಮಿಯ್ ಲೀಗ್ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಕೋಲ್ಕತಾದಲ್ಲಿ ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಮೋಹನ್ ಬಗಾನ್ ತಂಡ ಜೆಮ್ಮಿ ಮೆಕ್ಲಾರೆನ್ ಮತ್ತು ಜೇಸನ್ ಕಮಿನ್ಸ್ ತಲಾ ಒಂದು ಗೋಲು ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಬೆಂಗಳೂರು ಎಫ್ ಸಿ ತಂಡದ ನಾಯಕ ಸುನೀಲ್ ಛೆಟ್ರಿ 107ನೇ ನಿಮಿಷದಲ್ಲಿ ಫ್ರಿಕಿಕ್ ನಲ್ಲಿ ಗೋಲು ಬಾರಿಸಿ ಹೋರಾಟ ನಡೆಸಿದರೂ ಅಷ್ಟರಲ್ಲಿ ಕಾಲ ಮಿಂಚಿತ್ತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments