Monday, June 29, 2026
Google search engine
Homeವಿದೇಶಉಕ್ರೇನ್ ಸುಮೆ ಮೇಲೆ ರಷ್ಯಾ ಕ್ಷಿಪಣಿ ದಾಳಿಗೆ 21 ಸಾವು, 80 ಮಂದಿಗೆ ಗಾಯ

ಉಕ್ರೇನ್ ಸುಮೆ ಮೇಲೆ ರಷ್ಯಾ ಕ್ಷಿಪಣಿ ದಾಳಿಗೆ 21 ಸಾವು, 80 ಮಂದಿಗೆ ಗಾಯ

ಉಕ್ರೇನ್ ನ ಸುಮೆ ನಗರದ ಮೇಲೆ ರಷ್ಯಾ ಕ್ಷಿಪಣಿ ದಾಳಿ ನಡೆಸಿದ್ದರಿಂದ 21 ಮಂದಿ ಮೃತಪಟ್ಟು, 83ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಉತ್ತರ ಉಕ್ರೇನ್ ನಲ್ಲಿರುವ ಸುಮೆ ಮೇಲೆ ಭಾನುವಾರ ಬೆಳಿಗ್ಗೆ ರಷ್ಯಾ ಕ್ಷಿಪಣಿ ದಾಳಿ ನಡೆಸಿದೆ. ಇದು ಈ ವರ್ಷದಲ್ಲಿ ನಡೆದ ಭೀಕರ ದಾಳಿಯಾಗಿದೆ ಎಂದು ಉಕ್ರೇನ್ ಆಂತರಿಕ ಸಚಿವ ಇಹೊರ್ ಕ್ಲೈಮ್ಯಾಕೊ ಹೇಳಿದ್ದಾರೆ.

ಭಾನುವಾರ ಜನರು ಚರ್ಚ್ ಗೆ ಭೇಟಿ ನೀಡುತ್ತಿರುತ್ತಾರೆ. ಈ ಸಂದರ್ಭದಲ್ಲಿ ದಾಳಿ ಮಾಡಿರುವುದು ದುರಂತ ಎಂದು ಅವರು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments