Sunday, September 20, 2026
Google search engine
Homeದೇಶಎಲ್.ಕೆ. ಆಡ್ವಾಣಿ, ಜೈಶಂಕರ್ ಗೂ ಎಸ್ ಐಆರ್ ನೋಟಿಸ್

ಎಲ್.ಕೆ. ಆಡ್ವಾಣಿ, ಜೈಶಂಕರ್ ಗೂ ಎಸ್ ಐಆರ್ ನೋಟಿಸ್

ನವದೆಹಲಿ: ಬಿಜೆಪಿ ಹಿರಿಯ ನಾಯಕ, ಭಾರತ ರತ್ನ ಪುರಸ್ಕೃತ ಎಲ್‌.ಕೆ. ಅಡ್ವಾಣಿ, ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಹಾಗೂ ಚುನಾವಣಾ ಆಯುಕ್ತ ಎಸ್‌.ಎಸ್‌ ಸಂಧು ಸೇರಿದಂತೆ ಹಲವು ಪ್ರಮುಖರಿಗೆ ಚುನಾವಣಾ ಆಯೋಗ ನೋಟಿಸ್ ಜಾರಿ ಮಾಡಿದೆ.

ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯ ಭಾಗವಾಗಿ ಹೊರಡಿಸಲಾಗಿರುವ ನೋಟಿಸ್‌ ಪಟ್ಟಿ ದಿನ ಕಳೆದಂತೆ ಬೆಳೆಯುತ್ತಿದ್ದು, ದೇಶದ ಪ್ರಮುಖರಿಗೆ ನೋಟಿಸ್ ನೀಡುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದೆ.

ಎಸ್ ಐಆರ್ ನೋಟಿಸ್‌ ಪಟ್ಟಿಯಲ್ಲಿ ಕಾಂಗ್ರೆಸ್‌ ಸಂಸದ ಕಪಿಲ್‌ ಸಿಬಲ್‌, ಕಾಂಗ್ರೆಸ್‌ನ ನಾಯಕ ಅಭಿಷೇಕ್‌ ಮನು ಸಿಂಘ್ವಿ ಮತ್ತು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್‌ ಮಿಸ್ರಿ, ಸಿಬಿಐ ಮುಖ್ಯಸ್ಥ ಪ್ರವೀಣ್ ಸೂದ್, ಸೇನಾ ಮುಖ್ಯಸ್ಥರು ಸೇರಿದಂತೆ ಹಲವು ಗಣ್ಯರ ಹೆಸರುಗಳೂ ಇವೆ ಎಂದು ವರದಿಯಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments