Thursday, June 11, 2026
Google search engine
Homeಕ್ರೀಡೆ21ನೇ ವಯಸ್ಸಿಗೆ ಕಂಚು ಗೆದ್ದು ಒಲಿಂಪಿಕ್ಸ್ ನಲ್ಲಿ ಇತಿಹಾಸ ಬರೆದ ಕುಸ್ತಿಪಟು ಅಮನ್!

21ನೇ ವಯಸ್ಸಿಗೆ ಕಂಚು ಗೆದ್ದು ಒಲಿಂಪಿಕ್ಸ್ ನಲ್ಲಿ ಇತಿಹಾಸ ಬರೆದ ಕುಸ್ತಿಪಟು ಅಮನ್!

ಭಾರತದ ಕುಸ್ತಿಪಟು ಅಮನ್ ಶೆರಾವತ್ ಚೊಚ್ಚಲ ಪ್ರವೇಶದಲ್ಲೇ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದು ಇತಿಹಾಸ ಬರೆದಿದ್ದಾರೆ.

ಶುಕ್ರವಾರ ನಡೆದ ಪುರುಷರ 57 ಕೆಜಿ ವಿಭಾಗದಲ್ಲಿ ಅಮನ್ ಶೆರಾವತ್ 13-5 ಅಂಕಗಳಿಂದ ಪ್ಯೂಟ್ರೊ ರಿಕೊದ ಡೇರಿಯನ್ ಟೊಯ್ ಕ್ರೂಜ್ ಅವರನ್ನು ಸೋಲಿಸಿ ಕಂಚಿನ ಪದಕಕ್ಕೆ ಮುತ್ತಿಟ್ಟರು. ಈ ಮೂಲಕ ಭಾರತ ಒಲಿಂಪಿಕ್ಸ್ ನಲ್ಲಿ 1 ಬೆಳ್ಳಿ ಮತ್ತು 5 ಕಂಚು ಸೇರಿದಂತೆ 6 ಪದಕ ಗೆದ್ದ ಸಾಧನೆ ಮಾಡಿತು.

ಅಮನ್ ಕಂಚು ಗೆಲ್ಲುವ ಮೂಲಕ ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದ ಭಾರತದ ಅತ್ಯಂತ ಕಿರಿಯ ಸ್ಪರ್ಧಿ ಎಂಬ ಇತಿಹಾಸ ನಿರ್ಮಿಸಿದರು. ಅಮತ್ 21 ವರ್ಷ, 24 ದಿನದ ವಯಸ್ಸಿನವರಾಗಿದ್ದು, ಈ ಹಿಂದೆ ಪಿವಿ ಸಿಂಧು ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments