Thursday, June 11, 2026
Google search engine
Homeತಾಜಾ ಸುದ್ದಿಅನರ್ಹ ಸಿಬ್ಬಂದಿ ನೇಮಕ: ಏರ್ ಇಂಡಿಯಾಗೆ 90 ಲಕ್ಷ ರೂ.ದಂಡ!

ಅನರ್ಹ ಸಿಬ್ಬಂದಿ ನೇಮಕ: ಏರ್ ಇಂಡಿಯಾಗೆ 90 ಲಕ್ಷ ರೂ.ದಂಡ!

ಅರ್ಹತೆ ಇಲ್ಲದ ಸಿಬ್ಬಂದಿಯನ್ನು ಹೊಂದಿರುವುದಕ್ಕಾಗಿ ಏರ್ ಇಂಡಿಯಾ ಕಂಪನಿಗೆ 90 ಲಕ್ಷ ರೂ. ದಂಡ ವಿಧಿಸಲಾಗಿದೆ.

ವೈಮಾನಿಕ ನಿಯಂತ್ರಕ ಸಂಸ್ಥೆ (ಡಿಜಿಸಿಎ) 90 ಲಕ್ಷ ರೂ. ದಂಡ ವಿಧಿಸಿದೆ. ಇದರ ನಡುವೆ ಲೋಪಗಳು ಕಂಡು ಬಂದಿರುವ ಹಿನ್ನೆಲೆಯಲ್ಲಿ ಏರ್ ಇಂಡಿಯಾ ಕಾರ್ಯಾಚರಣೆ ನಿರ್ದೇಶಕರು ಮತ್ತು ತರಬೇತಿ ನಿರ್ದೇಶಕರ ಸೂಚನೆ ಮೇರೆಗೆ ಪ್ರತ್ಯೇಕವಾಗಿ 6 ಲಕ್ಷ ರೂ. ಮತ್ತು 3 ಲಕ್ಷ ರೂ. ದಂಡ ವಿಧಿಸಲಾಗಿದೆ.

ಮುಂದಿನ ದಿನಗಳಲ್ಲಿ ಈ ಲೋಪಗಳು ಕಂಡುಬರದೇ ನಿಯಮ ಪಾಲಿಸಬೇಕು ಎಂದು ಏರ್ ಇಂಡಿಯಾ ಸಂಸ್ಥೆಗೆ ಡಿಜಿಸಿಎ ಸೂಚನೆ ನೀಡಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments